‘ನವಗ್ರಹ ಮಂಗಳಾಷ್ಟಕಂ’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Navagraha Mangalashtakam’ using the download button.
ನವಗ್ರಹ ಮಂಗಳಾಷ್ಟಕಂ – Navagraha Mangalashtakam PDF Free Download

ನವಗ್ರಹ ಮಂಗಳಾಷ್ಟಕಂ
ನವಗ್ರಹ ಮಂಗಳಾಷ್ಟಕವು ನವಗ್ರಹಗಳು ಅಥವಾ 9 ಗ್ರಹಗಳ ಆರಾಧನೆಯ 8-ಶ್ಲೋಕಗಳ ಸ್ತೋತ್ರವಾಗಿದೆ.
ಭಾಸ್ವಾನ್ ಕಾಶ್ಯಪಗೋತ್ರಜೋಽರುಣರುಚಿರ್ಯಸ್ಸಿಂಹಪೋಽರ್ಕಸ್ಸಮಿ-
ತ್ಷಟ್ತ್ರಿಸ್ಥೋಽದಶಶೋಭನೋ ಗುರುಶಶೀ ಭೌಮಾಸ್ಸುಮಿತ್ರಾಸ್ಸದಾ |
ಶುಕ್ರೋ ಮನ್ದರಿಪುಃ ಕಳಿಙ್ಗಜನಪಶ್ಚಾಗ್ನೀಶ್ವರೌ ದೇವತೇ
ಮಧ್ಯೇವರ್ತುಲಪೂರ್ವದಿಗ್ದಿನಕರಃ ಕುರ್ಯಾತ್ಸದಾ ಮಂಗಳಂ || ೧ ||
ಚಂದ್ರಃ ಕರ್ಕಟಕಪ್ರಭುಸ್ಸಿತನಿಭಶ್ಚಾತ್ರೇಯಗೋತ್ರೋದ್ಭವ-
ಶ್ಚಾತ್ರೇಯಶ್ಚತುರಶ್ರವಾರುಣಮುಖಶ್ಚಾಪೇ ಉಮಾಧೀಶ್ವರಃ |
ಷಟ್ಸಪ್ತಾಗ್ನಿ ದಶೈಕಶೋಭನಫಲೋ ನೋರಿರ್ಬುಧಾರ್ಕೌಪ್ರಿಯೌ
ಸ್ವಾಮೀ ಯಾಮುನಜಶ್ಚ ಪರ್ಣಸಮಿಧಃ ಕುರ್ಯಾತ್ಸದಾ ಮಂಗಳಂ || ೨ ||
ಭೌಮೋ ದಕ್ಷಿಣದಿಕ್ತ್ರಿಕೋಣಯಮದಿಗ್ವಿಂಧ್ಯೇಶ್ವರಃ ಖಾದಿರಃ
ಸ್ವಾಮೀ ವೃಶ್ಚಿಕಮೇಷಯೋಸ್ಸು ಗುರುಶ್ಚಾರ್ಕಶ್ಶಶೀ ಸೌಹೃದಃ |
ಜ್ಞೋಽರಿಷ್ಷಟ್ತ್ರಿಫಲಪ್ರದಶ್ಚ ವಸುಧಾಸ್ಕಂದೌ ಕ್ರಮಾದ್ದೇವತೇ
ಭಾರದ್ವಾಜಕುಲೋದ್ವಹೋಽರುಣರುಚಿಃ ಕುರ್ಯಾತ್ಸದಾ ಮಂಗಳಂ || ೩ ||
ಸೌಮ್ಯಃ ಪೀತ ಉದಙ್ಮುಖಸ್ಸಮಿದಪಾಮಾರ್ಗೋ ತ್ರಿಗೋತ್ರೋದ್ಭವೋ
ಬಾಣೇಶಾನದಿಶಸ್ಸುಹೃದ್ರವಿಸುತಶ್ಶೇಷಾಸ್ಸಮಾಶ್ಶೀತಗೋಃ |
ಕನ್ಯಾಯುಗ್ಮಪತಿರ್ದಶಾಷ್ಟಚತುರಷ್ಷಣ್ಣೇತ್ರಗಶ್ಶೋಭನೋ
ವಿಷ್ಣುರ್ದೇವ್ಯಧಿದೇವತೇ ಮಗಧಪಃ ಕುರ್ಯಾತ್ಸದಾ ಮಂಗಳಂ || ೪ ||
ಜೀವಶ್ಚಾಂಗಿರಗೋತ್ರಜೋತ್ತರಮುಖೋ ದೀರ್ಘೋತ್ತರಾಶಾಸ್ಥಿತಃ
ಪೀತೋಽಶ್ವತ್ಥಸಮಿಚ್ಚಸಿಂಧುಜನಿತಶ್ಚಾಪೋಽಥ ಮೀನಾಧಿಪಃ |
ಸೂರ್ಯೇಂದುಕ್ಷಿತಿಜಾಃ ಪ್ರಿಯಾ ಬುಧಸಿತೌ ಶತ್ರೂ ಸಮಾಶ್ಚಾಪರೇ
ಸಪ್ತ ದ್ವೇ ನವ ಪಂಚಮೇ ಶುಭಕರಃ ಕುರ್ಯಾತ್ಸದಾ ಮಂಗಳಂ || ೫ ||
ಶುಕ್ರೋಭಾರ್ಗವಗೋತ್ರಜಸ್ಸಿತರುಚಿಃ ಪೂರ್ವಾಮುಖಃ ಪೂರ್ವದಿಕ್
ಪಾಂಚಾಲಸ್ಥ ವೃಷಸ್ತುಲಾಧಿಪಮಹಾರಾಷ್ಟ್ರಾಧಿಪೌದುಂಬರಃ |
ಇಂದ್ರಾಣೀಮಘವಾಬುಧಶ್ಚ ರವಿಜೋ ಮಿತ್ರೋರ್ಕ ಚನ್ದ್ರಾವರೀ
ಷಷ್ಠತ್ರಿರ್ದಶವರ್ಜಿತೇಭೃಗುಸುತಃ ಕುರ್ಯಾತ್ಸದಾ ಮಂಗಳಂ || ೬ ||
ಮಂದಃ ಕೃಷ್ಣನಿಭಃ ಸಪಶ್ಚಿಮಮುಖಃ ಸೌರಾಷ್ಟ್ರಪಃ ಕಾಶ್ಯಪ-
ಸ್ಸ್ವಾಮೀ ನಕ್ರಸುಕುಂಭಯೋರ್ಬುಧಸಿತೌ ಮಿತ್ರೌ ಕುಜೇನ್ದೂದ್ವಿಷೌ |
ಸ್ಥಾನಂಪಶ್ಚಿಮದಿಕ್ಪ್ರಜಾಪತಿಯಮೌ ದೇವೌ ಧನುಷ್ಯಾಸನೌ-
ಷ್ಷಟ್ತ್ರಿಸ್ಥಶ್ಶುಭಕೃಚ್ಛಮೀರವಿಸುತಃ ಕುರ್ಯಾತ್ಸದಾ ಮಂಗಳಂ || ೭ ||
ರಾಹುಸ್ಸಿಂಹಳದೇಶಪೋ ನಿಋಋತಿಃ ಕೃಷ್ಣಾಂಗಶೂರ್ಪಾಸನಃ
ಯಃಪೈಠೀನಸಗೋತ್ರಸಂಭವಸಮಿದ್ದೂರ್ವಾಮುಖೋ ದಕ್ಷಿಣಃ |
ಯಸ್ಸರ್ಪಃ ಪಶುದೈವತೋಽಖಿಲಗತಸ್ಸ್ವಾಮ್ಯಾದ್ವಿಶೇಷಪ್ರದ
ಷಟ್ತ್ರಿಸ್ಥಶ್ಶುಭಕೃಚ್ಚ ಸಿಂಹಕಸುತಃ ಕುರ್ಯಾತ್ಸದಾ ಮಂಗಳಂ || ೮ ||
ಕೇತುರ್ಜೈಮಿನಿಗೋತ್ರಜಃ ಕುಶಸಮಿದ್ವಾಯವ್ಯಕೋಣೇಸ್ಥಿತಃ
ಚಿತ್ರಾಂಕಧ್ವಜಲಾಂಛನೋಹಿಭಗವಾನ್ಯೋ ದಕ್ಷಿಣಾಶಾಮುಖಃ |
ಬ್ರಹ್ಮಾಚೈವತು ಚಿತ್ರಗುಪ್ತಪತಿಮಾನ್ಪ್ರೀತ್ಯಾಧಿದೇವಸ್ಸದಾ-
ಷಟ್ತ್ರಿಸ್ಥಶುಭ ಕೃಚ್ಚ ಬರ್ಬರಪತಿಃ ಕುರ್ಯಾತ್ಸದಾ ಮಂಗಳಂ || ೯ ||
ಇತಿ ನವಗ್ರಹ ಮಂಗಳಾಷ್ಟಕಂ |
Language | Kannada |
No. of Pages | 3 |
PDF Size | 0.06 MB |
Category | Religion |
Source/Credits | – |
Related PDFs
Navagraha Mangalashtakam PDF In English
Navagraha Mangalashtakam PDF In Hindi
Navagraha Mangalashtakam PDF In Tamil
Navagraha Mangalashtakam PDF In Telugu
श्री दासबोध समर्थ रामदास चरित्र सहित PDF In Marathi
ನವಗ್ರಹ ಮಂಗಳಾಷ್ಟಕಂ – Navagraha Mangalashtakam PDF Free Download