ದಶಾವತಾರ ಸ್ತೋತ್ರಂ | Dasavatara Stotram PDF In Kannada

‘ದಶಾವತಾರ ಸ್ತೋತ್ರಂ’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Dasavatara Stotram’ using the download button.

ದಶಾವತಾರ ಸ್ತೋತ್ರಂ – Dasavatara Stotram PDF Free Download

ದಶಾವತಾರ ಸ್ತೋತ್ರಂ

ದಶಾವತಾರ ಸ್ತೋತ್ರವು ದಶಾವತಾರ ಅಥವಾ ವಿಷ್ಣುವಿನ 10 ಅವತಾರಗಳ ಪೂಜೆಗಾಗಿ ಭಕ್ತಿಪೂರ್ವಕ ಪ್ರಾರ್ಥನೆಯಾಗಿದೆ.

ದೇವೋ ನಶ್ಶುಭಮಾತನೋತು ದಶಧಾ ನಿರ್ವರ್ತಯನ್ಭೂಮಿಕಾಂ
ರಂಗೇ ಧಾಮನಿ ಲಬ್ಧನಿರ್ಭರರಸೈರಧ್ಯಕ್ಷಿತೋ ಭಾವುಕೈಃ |
ಯದ್ಭಾವೇಷು ಪೃಥಗ್ವಿಧೇಷ್ವನುಗುಣಾನ್ಭಾವಾನ್ಸ್ವಯಂ ಬಿಭ್ರತೀ
ಯದ್ಧರ್ಮೈರಿಹ ಧರ್ಮಿಣೀ ವಿಹರತೇ ನಾನಾಕೃತಿರ್ನಾಯಿಕಾ || ೧ ||

ನಿರ್ಮಗ್ನಶ್ರುತಿಜಾಲಮಾರ್ಗಣದಶಾದತ್ತಕ್ಷಣೈರ್ವೀಕ್ಷಣೈ-
ರನ್ತಸ್ತನ್ವದಿವಾರವಿನ್ದಗಹನಾನ್ಯೌದನ್ವತೀನಾಮಪಾಂ |
ನಿಷ್ಪ್ರತ್ಯೂಹತರಂಗರಿಂಖಣಮಿಥಃ ಪ್ರತ್ಯೂಢಪಾಥಶ್ಛಟಾ-
ಡೋಲಾರೋಹಸದೋಹಳಂ ಭಗವತೋ ಮಾತ್ಸ್ಯಂ ವಪುಃ ಪಾತು ನಃ || ೨ ||

ಅವ್ಯಾಸುರ್ಭುವನತ್ರಯೀಮನಿಭೃತಂ ಕಂಡೂಯನೈರದ್ರಿಣಾ
ನಿದ್ರಾಣಸ್ಯ ಪರಸ್ಯ ಕೂರ್ಮವಪುಷೋ ನಿಶ್ವಾಸವಾತೋರ್ಮಯಃ |
ಯದ್ವಿಕ್ಷೇಪಣಸಂಸ್ಕೃತೋದಧಿಪಯಃ ಪ್ರೇಂಖೋಳಪರ್ಯಂಕಿಕಾ-
ನಿತ್ಯಾರೋಹಣನಿರ್ವೃತೋ ವಿಹರತೇ ದೇವಸ್ಸಹೈವ ಶ್ರಿಯಾ || ೩ ||

ಗೋಪಾಯೇದನಿಶಂ ಜಗನ್ತಿ ಕುಹನಾಪೋತ್ರೀ ಪವಿತ್ರೀಕೃತ-
ಬ್ರಹ್ಮಾಂಡಪ್ರಳಯೋರ್ಮಿಘೋಷಗುರುಭಿರ್ಘೋಣಾರವೈರ್ಘುರ್ಘುರೈಃ |
ಯದ್ದಂಷ್ಟ್ರಾಂಕುರಕೋಟಿಗಾಢಘಟನಾನಿಷ್ಕಮ್ಪನಿತ್ಯಸ್ಥಿತಿ-
ರ್ಬ್ರಹ್ಮಸ್ತಮ್ಬಮಸೌದಸೌ ಭಗವತೀಮುಸ್ತೇವವಿಶ್ವಂಭರಾ || ೪ ||

ಪ್ರತ್ಯಾದಿಷ್ಟಪುರಾತನಪ್ರಹರಣಗ್ರಾಮಃಕ್ಷಣಂ ಪಾಣಿಜೈ-
ರವ್ಯಾತ್ತ್ರೀಣಿ ಜಗನ್ತ್ಯಕುಂಠಮಹಿಮಾ ವೈಕುಂಠಕಂಠೀರವಃ |
ಯತ್ಪ್ರಾದುರ್ಭವನಾದವನ್ಧ್ಯಜಠರಾಯಾದೃಚ್ಛಿಕಾದ್ವೇಧಸಾಂ-
ಯಾ ಕಾಚಿತ್ಸಹಸಾ ಮಹಾಸುರಗೃಹಸ್ಥೂಣಾಪಿತಾಮಹ್ಯಭೃತ್ || ೫ ||

ವ್ರೀಡಾವಿದ್ಧವದಾನ್ಯದಾನವಯಶೋನಾಸೀರಧಾಟೀಭಟ-
ಸ್ತ್ರೈಯಕ್ಷಂ ಮಕುಟಂ ಪುನನ್ನವತು ನಸ್ತ್ರೈವಿಕ್ರಮೋ ವಿಕ್ರಮಃ |
ಯತ್ಪ್ರಸ್ತಾವಸಮುಚ್ಛ್ರಿತಧ್ವಜಪಟೀವೃತ್ತಾನ್ತಸಿದ್ಧಾನ್ತಿಭಿ-
ಸ್ಸ್ರೋತೋಭಿಸ್ಸುರಸಿನ್ಧುರಷ್ಟಸುದಿಶಾಸೌಧೇಷು ದೋಧೂಯತೇ || ೬ ||

ಕ್ರೋಧಾಗ್ನಿಂ ಜಮದಗ್ನಿಪೀಡನಭವಂ ಸನ್ತರ್ಪಯಿಷ್ಯನ್ ಕ್ರಮಾ-
ದಕ್ಷತ್ರಾಮಿಹ ಸನ್ತತಕ್ಷ ಯ ಇಮಾಂ ತ್ರಿಸ್ಸಪ್ತಕೃತ್ವಃ ಕ್ಷಿತಿಮ್ |
ದತ್ವಾ ಕರ್ಮಣಿ ದಕ್ಷಿಣಾಂ ಕ್ವಚನ ತಾಮಾಸ್ಕನ್ದ್ಯ ಸಿನ್ಧುಂ ವಸ-
ನ್ನಬ್ರಹ್ಮಣ್ಯಮಪಾಕರೋತು ಭಗವಾನಾಬ್ರಹ್ಮಕೀಟಂ ಮುನಿಃ || ೭ ||

ಪಾರಾವಾರಪಯೋವಿಶೋಷಣಕಲಾಪಾರೀಣಕಾಲಾನಲ-
ಜ್ವಾಲಾಜಾಲವಿಹಾರಹಾರಿವಿಶಿಖವ್ಯಾಪಾರಘೋರಕ್ರಮಃ |
ಸರ್ವಾವಸ್ಥಸಕೃತ್ಪ್ರಪನ್ನಜನತಾಸಂರಕ್ಷಣೈಕವ್ರತೀ
ಧರ್ಮೋ ವಿಗ್ರಹವಾನಧರ್ಮವಿರತಿಂ ಧನ್ವೀ ಸತನ್ವೀತು ನಃ || ೮ ||

ಫಕ್ಕತ್ಕೌರವಪಟ್ಟಣಪ್ರಭೃತಯಃ ಪ್ರಾಸ್ತಪ್ರಲಂಬಾದಯ-
ಸ್ತಾಲಾಂಕಾಸ್ಯತಥಾವಿಧಾ ವಿಹೃತಯಸ್ತನ್ವನ್ತು ಭದ್ರಾಣಿ ನಃ |
ಕ್ಷೀರಂ ಶರ್ಕರಯೇವ ಯಾಭಿರಪೃಥಗ್ಭೂತಾಃ ಪ್ರಭೂತೈರ್ಗುಣೈ-
ರಾಕೌಮಾರಕಮಸ್ವದನ್ತಜಗತೇ ಕೃಷ್ಣಸ್ಯ ತಾಃ ಕೇಳಯಃ || ೯ ||

ನಾಥಾಯೈವ ನಮಃ ಪದಂ ಭವತು ನಶ್ಚಿತ್ರೈಶ್ಚರಿತ್ರಕ್ರಮೈ-
ರ್ಭೂಯೋಭಿರ್ಭುವನಾನ್ಯಮೂನಿಕುಹನಾಗೋಪಾಯ ಗೋಪಾಯತೇ |
ಕಾಳಿನ್ದೀರಸಿಕಾಯಕಾಳಿಯಫಣಿಸ್ಫಾರಸ್ಫಟಾವಾಟಿಕಾ-
ರಂಗೋತ್ಸಂಗವಿಶಂಕಚಂಕ್ರಮಧುರಾಪರ್ಯಾಯ ಚರ್ಯಾಯತೇ || ೧೦ ||

ಭಾವಿನ್ಯಾ ದಶಯಾಭವನ್ನಿಹ ಭವಧ್ವಂಸಾಯ ನಃ ಕಲ್ಪತಾಂ
ಕಲ್ಕೀ ವಿಷ್ಣುಯಶಸ್ಸುತಃ ಕಲಿಕಥಾಕಾಲುಷ್ಯಕೂಲಂಕಷಃ |
ನಿಶ್ಶೇಷಕ್ಷತಕಣ್ಟಕೇ ಕ್ಷಿತಿತಲೇ ಧಾರಾಜಲೌಘೈರ್ಧ್ರುವಂ
ಧರ್ಮಂ ಕಾರ್ತಯುಗಂ ಪ್ರರೋಹಯತಿ ಯನ್ನಿಸ್ತ್ರಿಂಶಧಾರಾಧರಃ || ೧೧ ||

ಇಚ್ಛಾಮೀನ ವಿಹಾರಕಚ್ಛಪ ಮಹಾಪೋತ್ರಿನ್ ಯದೃಚ್ಛಾಹರೇ
ರಕ್ಷಾವಾಮನ ರೋಷರಾಮ ಕರುಣಾಕಾಕುತ್ಸ್ಥ ಹೇಲಾಹಲಿನ್ |
ಕ್ರೀಡಾವಲ್ಲವ ಕಲ್ಕಿವಾಹನ ದಶಾಕಲ್ಕಿನ್ನಿತಿ ಪ್ರತ್ಯಹಂ
ಜಲ್ಪಂತಃ ಪುರುಷಾಃ ಪುನನ್ತು ಭುವನಂ ಪುಣ್ಯೌಘಪಣ್ಯಾಪಣಾಃ ||

ವಿದ್ಯೋದನ್ವತಿ ವೇಂಕಟೇಶ್ವರಕವೌ ಜಾತಂ ಜಗನ್ಮಂಗಳಂ
ದೇವೇಶಸ್ಯದಶಾವತಾರವಿಷಯಂ ಸ್ತೋತ್ರಂ ವಿವಕ್ಷೇತ ಯಃ |
ವಕ್ತ್ರೇ ತಸ್ಯ ಸರಸ್ವತೀ ಬಹುಮುಖೀ ಭಕ್ತಿಃ ಪರಾ ಮಾನಸೇ
ಶುದ್ಧಿಃ ಕಾಪಿ ತನೌ ದಿಶಾಸು ದಶಸು ಖ್ಯಾತಿಶ್ಶುಭಾ ಜೃಮ್ಭತೇ ||

ಇತಿ ಕವಿತಾರ್ಕಿಕಸಿಂಹಸ್ಯ ಸರ್ವತನ್ತ್ರಸ್ವತನ್ತ್ರಸ್ಯ ಶ್ರೀಮದ್ವೇಂಕಟನಾಥಸ್ಯ ವೇದಾನ್ತಾಚಾರ್ಯಸ್ಯ ಕೃತಿಷು ದಶಾವತಾರ ಸ್ತೋತ್ರಂ |

Language Kannada
No. of Pages4
PDF Size0.06 MB
CategoryReligion
Source/Credits

Related PDFs

Dasavatara Stotram PDF In English

Dashavatara Stotra PDF In Hindi

Dasavatara Stotram PDF In Tamil

Dasavatara Stotram PDF In Telugu

ದಶಾವತಾರ ಸ್ತೋತ್ರಂ – Dasavatara Stotram PDF Free Download

Leave a Comment

Your email address will not be published. Required fields are marked *

error: Content is protected !!