5ನೇ ತರಗತಿ ಕನ್ನಡ ಪುಸ್ತಕ | 5th Std Kannada Textbook PDF

‘5ನೇ ತರಗತಿ ಕನ್ನಡ ಪುಸ್ತಕ ‘ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Kannada Textbook Class 5th ‘ using the download button.

5ನೇ ತರಗತಿ ಕನ್ನಡ ಪುಸ್ತಕ – 5th Std Kannada Text Book PDF Free Download

5ನೇ ತರಗತಿ ಕನ್ನಡ

ಪ್ರದೇಶ : ‘ಒಗ್ಗಟ್ಟಿನಲ್ಲಿ ಬಲವಿದೆ, ಎಲ್ಲರೂ ಒಟ್ಟಾಗಿ ಬಾಳಿದರೆ ಎಲ್ಲರೂ ಸುಖವಾಗಿ ಇರಬಹುದು, ನಮ್ಮ ನಮ್ಮ ನಡುವೆ ಇರುವ ದ್ವೇಷಾಸೂಯೆಗಳನ್ನು ಮರೆತು ಎಲ್ಲರನ್ನು ಪ್ರೀತಿಸುತ್ತಾ ಬಾಳಿದರೆ ನಮ್ಮ ದುಕು ಸುಖಮಯವಾಗಿರುತ್ತದೆ.

ಒಂದು ಹಳ್ಳಿ, ಅಲ್ಲಿ ರೈತನೊಬ್ಬನ ಹೊಲ ಇತ್ತು. ಅಲ್ಲಿ ಹೇಗೋ ಏನೋ ಆದರೆ ಕೆಳಗೆ ಒಂದು ಡನೆಯ ಕಲ್ಲು ಬಂದು ಬೇವಿನ ಮರವಿತ್ತು.

ಮರದ ಮೇಲೆ ಕುಳಿತುಕೊಳ್ಳುತ್ತಿದ್ದ ಹಕ್ಕಿಗಳ ಹಿಕ್ಕೆ ಕಲ್ಲಿನ ಮೇಲೆ ಬಿದ್ದು ಆ ಕಲ್ಲು ಬೆಳ್ಳಗಾಗಿ, ವಿಭೂತಿ ಬಳಿದಂತೆ ಕಾಣಿಸುತ್ತಿತ್ತು.

ಇದರಿಂದಾಗಿ ಆ ಬೆಳೆಯ ಎಲ್ಲರಿಗೂ ಅಮ್ಮನ ಕಲ್ಲಿನಂತೆ ಕಾಣಿಸುತ್ತಿತ್ತು. ಆದ್ದರಿಂದ, ಬೇವಿನ ಮರವನ್ನು ಜನ ಮರ’ ಎಂದು ಕರೆಯುತ್ತಿದ್ದರು.

ಆ ಕಲ್ಲು ಬೇವಿನ ಮರದ ಕೆಳಗಿದ್ದುದರಿಂದ ಅದಕ್ಕೆ ‘ಆಮನ ಕಲ್ಲು’ ಎಂಬ ಹೆಸರು ರೂಢಿಗೆ ಬಂದಿತ್ತು. ಹೀಗೆ ಒಂದರಿಂದ ಇನ್ನೊಂದು ಹೆಸರು ಪಡೆದುಕೊಂಡು ಎರಡೂ ಸುಖವಾಗಿದ್ದವು.

”ಅಮ್ಮನ’ ಮರ’, ‘ಆಮ್ಮನ ಕಲ್ಲು’ ಎಂದು ಊರಿನ ಜನಗಳು ಅವುಗಳ ತಂಟೆಗೆ ಹೋಗುತ್ತಿರಲಿಲ್ಲ.

ಒಂದು ಸಲ, ತನ್ನಿಂದ ಇನ್ನೊಂದು ಸುಖವಾಗಿದೆ ಎಂದು ಎರಡಕ್ಕೂ ಜಂಬ ಬಂತು. ಬೇವಿನ ಮರ “ನಾನು ಅಮ್ಮನ ಮರ, ನೀನು ನನ್ನ ಕೆಳಗಿರುವುದರಿಂದ ನಿನ್ನನ್ನು ಅಮ್ಮನ ಕಲ್ಲು ಎಂದು ಜನ ರೆಯುತ್ತಾರೆ” ಎಂದು ಹೇಳಿತು. ಅದಕ್ಕೆ ಕಲ್ಲು “ನಾನು ಅಮ್ಮನ ಕಲ್ಲು, ನನ್ನ ಪಕ್ಕದಲ್ಲಿ ನೀನಿರುವುದರಿಂದ ನಿನ್ನನ್ನು ಅಮ್ಮನ ಮರ ಎಂದು ಕರೆಯುತ್ತಾರೆ” ಎಂದಿತು, ಹೀಗೆ ಎರಡೂ ಜಗಳ ಮಾಡಿದವು.

ಕೊನೆಗೆ ಕಲ್ಲು ಕೋಪದಿಂದ ಉರುಳಿ ಉರುಳಿ ಬೇವಿನ ಮರದಿಂದ ದೂರ ಹೋಗಿ ನಿಂತಿತು. “ನಾನಿಲ್ಲದಿದ್ದರೆ ಮರವನ್ನು ಕಡಿದುಹಾಕುತ್ತಾರೆ” ಎಂದು ಕಲ್ಲು, “ನನ್ನ ಕೆಳಗಿರದಿದ್ದರೆ ಕಲ್ಲನ್ನು ಒಡೆದು ಹಾಕುತ್ತಾರೆ” ಎಂದು ಮರ-ಹೀಗೆ ಎರಡೂ ತಮ್ಮೊಳಗೆ ಆಲೋಚಿಸುತ್ತಿದ್ದವು.

ಒಂದು ದಿನ ಹೊಲವನ್ನು ಉಳಲಿಕ್ಕೆ ಆ ಹಳ್ಳಿಯ ರೈತ ತನ್ನ ಮಕ್ಕಳ ಜೊತೆ ಬಂದನು. ಅಮ್ಮನ ಕಲ್ಲು ಇಲ್ಲದ ಆ ಬೇವಿನ ಮರವನ್ನು ನೋಡಿ ಇದನ್ನು ನಾಳೆ ಕಡಿಸಿ, ನೇಗಿಲು, ಚಕ್ರ ಮಾಡಿಸಿ” ಎಂದು ತನ್ನ ಮಕ್ಕಳಿಗೆ ಹೇಳಿದ, ಬೇವಿನ ಮರದಿಂದ ದೂರ ಬಿದ್ದಿದ್ದ ಕಲ್ಲನ್ನು ನೋಡಿ “ಈ ಕಲ್ಲನ್ನು ನಾಳೆ ಕಲ್ಲು ಒಡೆಯುವವರಿಂದ ಒಡೆಸಿದರೆ ನೇಗಿಲನ್ನು ಕಟ್ಟಿ ಉಳಲು ಬರುತ್ತದೆ” ಎಂದು ತನ್ನ ಮಕ್ಕಳಿಗೆ ಹೇಳಿದ. ಇದನ್ನು ಕೇಳಿ ಮರ ಮತ್ತು ಕಲ್ಲು ಎರಡೂ ಭಯದಿಂದ ನಡುಗಿದವು.

ನಾವಿಬ್ಬರೂ ಒಬ್ಬರಿಂದ ಒಬ್ಬರು ದೂ ಜನರು ನಮ್ಮಿಬ್ಬರನ್ನು ನಾಶಮಾಡುತ್ತಾರೆ. ಆದ್ದರಿಂದ ನಾವಿಬ್ಬರೂ ಉಳಿಯುವುದಿಲ್ಲ ಎಂಬ ತಿಳಿವಳಿಕೆ ಮರ ಮತ್ತು ಕಲ್ಲಿಗೆ ಬಂದಿತು. ರೈತ ಮತ್ತು ರೈತನ ಮಕ್ಕಳು ಅತ್ತ ಹೊಳಗುವುದನ್ನೇ ಕಾದಿದ್ದು, ಕಲ್ಲು “ಬರಲಾ” ಎಂದು ಬೇವಿನ ಮರವನ್ನು ಕೇಳಿತು. ಮರ ಬೇಗ ಬಾ” ಎಂದು ಕಲ್ಲಿಗೆ ಹೇಳಿತು.

ತಾನು ಇನ್ನೊಂದರಿಂದ ಸುಖವಾಗಿರುವುದು ಎಂದು ಈಗ ಎರಡಕ್ಕೂ ತಿಳಿಯಿತು. ಬೇವಿನ ಮರ ಮತ್ತು ಕಲ್ಲು ಮತ್ತೆ ಸ್ನೇಹಿತರಾದವು.

ಪ್ರವೇಶ : ಎಲ್ಲ ಜೀವಿಗಳಿಗೂ ಬದುಕಲು ಸಮಾನ ಹಕ್ಕಿದೆ, ಆದರೆ ಮನುಷ್ಯ ತನ್ನ ಸ್ವಾರ್ಥ ನಿಮಿತ್ತನಾಗಿ ಅದಕ್ಕೆ ಅವಕಾಶ ನೀಡುತ್ತಿಲ್ಲ.

ಕೆಲವೊಮ್ಮೆ ಆತ ತನ್ನ ಶಾಂತಿ ನೆಮ್ಮದಿಗಳಿಗೆ ತಾನೇ ಅಡ್ಡಿಯಾಗುತ್ತಾನೆ. ಮನುಷ್ಯ ಮಾಡುತ್ತಿರುವ ಧುವಲ್ಲದ ಕಾರ್ಯಗಳನ್ನು ಪ್ರಾಣಿಗಳ ಮೂಲಕ ಹೇಳಿಸಿ, ಆ ಮೂಲಕ ಆತನನ್ನು ಯೋಚನೆಗೆ ಹಚ್ಚುವುದು ಇಲ್ಲಿನ ಆಶಯವಾಗಿದೆ.

ಒಂದಾನೊಂದು ಕಾಡು, ಅಲ್ಲಿ ಬಗೆಬಗೆಯ ಪ್ರಾಣಿಗಳು ವಾಸವಾಗಿದ್ದವು. ಆನೆಯು ಆ ಕಾಡಿನ ಅಧಿಪತಿಯಾಗಿತ್ತು. ಆದು ಆಗಾಗ ಸಭೆ ಕರೆದು ಅವುಗಳ ಕ್ಷೇಮ ಸಮಾಚಾರವನ್ನು ವಿಚಾರಿಸುತ್ತಿತ್ತು.

ಊರಿನಲ್ಲಿರುವ ಪ್ರಾಣಿಗಳೊಂದಿಗೂ ಸ್ನೇಹವನ್ನು ಬೆಳೆಸಿತ್ತು. ಅವುಗಳಿಗೂ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿತ್ತು. ಉತ್ತಮ ನಾಯಕತ್ವ ಗುಣ ಹೊಂದಿರುವ ಆನೆಯು ಎಲ್ಲಾ ಪ್ರಾಣಿಗಳಿಂದಲೂ ಮೆಚ್ಚುಗೆಯನ್ನು ಗಳಿಸಿತ್ತು.

ಹೀಗೆಯೇ ಒಂದು ದಿನ ಸಭೆ ಕರೆದಿತ್ತು. ಎಲ್ಲ ಪ್ರಾಣಿಗಳು ಅಂದು ಮನುಷ್ಯರ ಮೇಲೆ ಬಹಳವಾಗಿ ದೂರು ಹೇಳುತ್ತಿದ್ದವು.

ಮಾನವನಿಂದ ಆಗುತ್ತಿರುವ ತೊಂದರೆ ಹಾಗೂ ಪರಿಹಾರ ಕುರಿತು ಚರ್ಚಿಸಿದ್ದವು, ಮನುಷ್ಯನಿಗೆ ತಿಳಿಹೇಳಲು ಫಲಕದಲ್ಲಿ ವಿವರ ಬರೆದು ತರಲು ಆಸೆಯು ಪ್ರಾಣಿಗಳಿಗೆ ಸೂಚನೆ ನೀಡಿತ್ತು.

ಅದರಂತೆ ಪ್ರಾಗಳು ಈ ದಿನದ ಸಭೆಗೆ ಸಿದ್ದವಾಗಿ ಬಂದಿದ್ದವು. ನಾಯಕನ ಸೂಚನೆಯಂತೆ ಅವುಗಳು ತಮ್ಮ ಸಂಕಗಳನ್ನು ಹಿಡಿದುಕೊಂಡು ಸಾಲಾಗಿ ನಿಂತಿದ್ದವು. ಆನೆಯು ಅವುಗಳನ್ನು ಒಂದೊಂದಾಗಿ ಓದುತ್ತಾ ಮುನ್ನಡೆಯ.

ಮಹಾತ್ಮ ಗಾಂಧೀಜಿಯವರು ಮಗುವಾಗಿ ಇದ್ದ ದಿನಗಳಲ್ಲ ಎಲ್ಲರೂ ಅವರನ್ನು ‘ಸೋಮ ಪಾಪು’ ಎಂದು ಕರೆಯುತ್ತಿದ್ದರು. ಮೋನು ಬಾಪುವಿನ ಅಮ್ಮನ ಪ್ರತಿ ವರ್ಷವೂ ಮಳೆಗಾಲದ ನಂತರ ಬರುವ ಅವಳು ಉಪವಾಸ ವ್ರತವನ್ನು ನಿಷ್ಠೆಯಿಂದ ಆಚರಿಸುತ್ತಿದ್ದಳು. ಕಷ್ಟವಾದರೂ ವಶದ ನಿಯಮದಂತ ಸೂರ್ಯೋದಯವಾಗುವುದನ್ನು ಕಣ್ಣಾರೆ ನೋಡದೆ ಅ ಮಾಡುತ್ತಿರಲಿಲ್ಲ.

ಅಂತಹ ವ್ರತದ ದಿನಗಳಲ್ಲಿ ಅಮ್ಮ ಮಗನ ಅಪಪಡುತ್ತಿದ್ದರು. ಅದಕ್ಕಾಗಿ ಮುಮ ಸು ಮಾಡಬೇಕಂದು ಮೋನು ನಾನು ಬೇಗನೆ ಎದ್ದು, ಮನೆಯೆದುರು ಇದ್ದ ಎತ್ತರದ ಮಣ್ಣಿನ ಬಣ್ಣೆಯನ್ನು ಏರಿ ನಿಂತು ಪೂರ್ವ ದಿಕ್ಕಿನಲ್ಲಿ ಉದಯಿಸುವ ಸೂರ್ಯನನ್ನ ಎಲ್ಲರಿಗಿಂತ ಮೊದಲು ನೋಡಿ, ಓ ಬಂದು ಅಮ್ಮನಿಗೆ ತಿಳಿಸುತ್ತಿದ್ದನು. ಆಗ ಅವನ ಅಮ್ಮ ಹೊರಗೆ ಅಂಗಳಕ್ಕೆ ಬಂದು, ಶೂನಮ್ಮ ಕಂಡು ಭಕ್ತಿಯಿಂದ ನಮಸ್ಕರಿಸಿ, ಆನಂತರ ಊಟ ಮಾಡುತ್ತಿದ್ದಳು. ಆಗ ಮೊಮ ಪಾಸುವಿಗೆ ಸಂತೋಷವಾಗುತ್ತಿತ್ತು.

ಆದರೆ, ಕೆಲವು ದಿನಗಳಲ್ಲಿ ಉದಯಸುವ ಶೂರ್ಯನನ್ನ ಕಚ್ಚಾದ ಮೋಡಗಳು ರೆಮಾಡುತ್ತಿದ್ದುದರಿಂದ, ಸೂರ್ಯ ಕಾಣದ ಅಮ್ಮ ಉಪವಾಸವನ್ನು ಮುಂದುವರಿಸುತ್ತಿದ್ದಳು.

ಅಂತಹ ದಿನಗಳಲ್ಲಿ ಹಸಿವಿನಿಂದ ಅಮ್ಮ ಕಷ್ಟ ಪಡುವುದು ಮೊಮ ಪಾಪುವಿಗೆ ದೇಸರವನ್ನುಂಟು ಮಾಡುತ್ತಿತ್ತು. ಸೋಮ ಬಾನುವಿಗೆ ಐದು ವರ್ಷ ತುಂಟದ ದಿನ ಅವರಿಗೆ ಹೊಸಬಟ್ಟೆ ಹೊದಿಸಿದ್ದರು.

ಮನೆಯಲ್ಲಿ ಸಿಹಿ ಊಟ ತಯಾರಿಸಿದ್ದರು. ಮೋನು ಪಾಪು ಸಿಹಿ ಊಟ ಮಾಡಿ ಹೊಸ ಬಟ್ಟೆ ಧರಿಸುವ ಆತುರದಿಂದ ಇದ್ದನು. ಆದರೆ ಅಂದು ಮುಂಜಾನೆ ಅನಿರೀಕ್ಷಿತವಾಗಿ ಮಳೆ ಸುರಿದಿತ್ತು.

ಕೂರ್ವ ದಿಕ್ಕಿನ ಆಕಾಶದಲ್ಲಿ ಕವಿವಿರುವ ಹೆಚ್ಚು ಮೋಡಗಳು ಸೂರ್ಯನನ್ನು ಮರೆ ಮಾಡಿದ್ದವು.

ಕಳೆದ ಎರಡು ದಿನಗಳಿಂದ ಜ್ವರ ಬರುತ್ತಿರುವ ಕಾರಣದಿಂದ ಅಮ್ಮ ಒಳಗಿನ ಕೋಣೆಯಲ್ಲಿ ಮಲಗಿದ್ದಳು, ಆದರೂ ಪ್ರತದಲ್ಲಿರುವ ಅಮ್ಮ ಸೂರ್ಯವನ್ನು ನೋಡದೆ ಊಟ ಮಾಡಲು

ಒಪ್ಪುವುದಿಲ್ಲ ಎಂಬುದು ಮೋಮ ಪಾಶುವಿಗೆ ಗೊತ್ತಿತ್ತು, ಖಾಯಿಲೆಯಿಂದ ಮಲಗಿರುವ ಅಮ್ಮ ಉಪವಾಸದಲ್ಲರುವಾಗ ತಾನೊಬ್ಬವೇ ಸಿಹಿಯೂಟ ಮಾಡುವುದು ಮೋಮ ಪಾಪುವಿಗೆ ಇಷ್ಟವಿರಅಲ್ಲ; ಹಿಂದಿನ ರಾತ್ರಿ ಅಮ್ಮರಿಗೆ ಕಷಾಯ ಹುಸಿ ಹೋಗಿದ್ದ ವೈದ್ಯರು, ಸ್ವಲ್ಪವಾದರೂ

ಊಟ ಮಾಡಲೇಬೇಕು ಎಂದು ಅಮ್ಮನಿಗೆ ಹೇಳಿದ್ದನ್ನು ಮೋನು ಪಾಸು ಕೇಳಿಸಿಕೊಂಡಿದ್ದನು. ಮೋನು ಪಾಸುವಿಗೆ ಗೊತ್ತಿತ್ತು; ಯಾರು ಏನು ಹೇಳದರೂ ಪೂರ್ವ ದಿಕ್ಕಿನಲ್ಲಿ ಉದಯಿಸುವ ಸೂರ್ಯನನ್ನು ಕಣ್ಣಾರೆ ಕಾಣದ ಅಮ್ಮ ಊಟ ಮಾಡಲು ಒಪ್ಪವುದಿಲ್ಲ ಎಂದು. ಆದರೆ, ಸೂರ್ಯ ಉದಯಿಸುವುದನ್ನು ಕಾಣಲು ‘ಧೋ’ ಎಂದು ಸುಲಿಯುತ್ತಿರುವ ಮಳೆ ನಿಂತು, ಕಪ್ಪು ಮೋಡಗಳು ಕರಗಬೇಕು: ಆಕಾಶ ತಿ೪ಯಾಗಿ ಕಾಣಿಸಬೇಕು.

ಆದರೆ ಮೋಡಗಳು ಕರಗುವ ಸೂಚನೆಗಳು ಕಾಣಿಸುತ್ತಿರಲಿಲ್ಲ, ದೇಸರಗೊಂಡ ಮೋನು ಪಾಸು ಈ ವಿಷಯವನ್ನು ಅವನ ಅಕ್ಕ ರಱತಳ ಹತ್ತಿರ ಚರ್ಚೆ ಮಾಡಿದನು.

ಅಮ್ಮ ಊಟ ಮಾಡುವಂತೆ ಅವಲಬ್ಬರೂ ಒಂದು ಉಪಾಯ ಮಾಡಿದರು. ಇಬ್ಬರೂ ಅಂಗಳಕ್ಕೆ ದರು.

ಮೋಡಗಳ ಮರೆಯಲ್ಲಿ ಸೂರ್ಯನ ಕಾಣುವುದು, ಹೋಗಲಿ, ಸೂರ್ಯನ ಕಿರಣಗಳೂ ಕಾಣಿಸುತ್ತಿರಲಿಲ್ಲ. ಆದರೆ, ಮೊದಲೇ ನಿರ್ಧರಿಸಿದಂತೆ ಮನೆಯ ಜಗಅಯಲ್ಲಿ ನಿಂತು, ಒಳಮನೆಯಲ್ಲ ಇರುವ ಅಮ್ಮನಿಗೆ ಕೇಳಸುವಂತೆ “ಓಹ್! ಸೂರ್ಯ ಉದಯಿಸಿದ, ಸೂರ್ಯ ಕಾಣಿಸಿದ! ಎಂದು ಸುಳ್ಳು ಸುಳ್ಳೇ ಕಿರುಚಿದರು.

ಹಾಗೆಯೇ ಗಟ್ಟಿಯಾಗಿ ಹೇಳುತ್ತಾ ಒಳಗೆ ಓಡಿ ಹೋಗಿ ಅಮ್ಮನ ಎದುರು ನಿಂತುಬಿಟ್ಟರು. ಅಮ್ಮನಿಗೆ ತನ್ನ ಮಕ್ಕಳು ಸುಳ್ಳು ಹೇಳುತ್ತಿದ್ದಾರೆ.

ಎಂದು ಗೊತ್ತಾಗಿತ್ತು. ಕಪ್ಪು ಬಣ್ಣದ ದಟ್ಟ ಮೋಡಗಳು ಕವಿವಿರುವ ಮುಂಜಾನೆಯಲ್ಲ ದಯಿಸುತ್ತಿರುವ ಸೂರ್ಯವಮ್ಮ ಕಾವಲು ಸಾಧ್ಯವಿಲ್ಲ ಎಂಬುದು ಅವಳಿಗೆ ಗೊತ್ತಿತ್ತು, ತನ್ನ ಮಕ್ಕಳು ಸುಳ್ಳು ಹೇಳುತ್ತಿರುವುದನ್ನು ಕೇಳ ತುಂಬಾ ದುಃಖವಾಯಿತು.

ಅಮ್ಮ ಮಲಗಿದ್ದರಿಂದಲೇ ತಲೆಯೆತ್ತಿ ತನ್ನ ಇಬ್ಬರು ಮುಟ್ಟ ಮಕ್ಕಳನ್ನು ಕೋಪದಿಂದ ಬಿಟ್ಟರಿ “ವಿಟ್ಟರೂ ಉದರುತ್ತಿರುವ ಸೂರ್ಯನನ್ನು ಕಂಡದ್ದು ನಿಜವೇ?” ಎಂದು ಪ್ರಶ್ನಿಸಿದಳು.

ಖಾಯಿಲೆಯಿಂದ ಮಲಗಿರುವ ಅಮ್ಮ ಊಟ ಮಾಡುವುದು ತೀರಾ ಅಗತ್ಯ ಎಂದು ನಂಜದ್ದ

ಇಬ್ಬರು ಮಕ್ಕಳೂ ‘ಹೌದು’ ಎಂದು ಸುಳ್ಳು ಹೇಳಬಿಟ್ಟರು. ತನ್ನ ಮಕ್ಕಳು ಮತ್ತೊಮ್ಮೆ ಸುಳ್ಳು ಹೇಳುತ್ತಿರುವುದನ್ನು ಹೇಳ ಅವಳಿಗೆ ಇನ್ನಷ್ಟು ದುಃಖ ಉಂಟಾದುದು.

ಅಮ್ಮ ನಿಧಾನವಾಗಿ ಮುಂಡದಿಂದ ಎದ್ದು ಕುಂತಳು, ಅನಂತರ ತನ್ನ ಬಲಗೈಯನ್ನು ಮುಂದಕ್ಕೆ ಚಾಟ-ನೋಡಿ ಮಕ್ಕಳೇ, ನಾನು ನನ್ನ ಬಲಗೈಯನ್ನು ಹೀಗೆ ಹಿಡಿದುಕೊಂಡು ಕಣ್ಣುಗಳನ್ನು ಮುಚ್ಚಿ ಕುಳತುಕೊಂಡಿರುತ್ತೇವೆ.

ಸೂರ್ಯನನ್ನು ನೀವು ನೋದ್ದು ನಿಜವೇ ಅಗಿದ್ದರೆ, ನನ್ನ ಕೈಯನ್ನು ನೀವು ನಿಮ್ಮ ಬಲಗೈಯಲ್ಲಿ ಮುಟ್ಟಬೇಕು. ನೀವು ಹೇಳುತ್ತಿರುವುದು ಸುಳ್ಳಾಗಿದ್ದರೆ ನನ್ನ ಕೈಯನ್ನ ನಿಮ್ಮ ಎಡಗೈಯಲ್ಲಿ ಮುಟ್ಟಬೇಕು, ನೀವು ನಿಮ್ಮ ಯಾವ ಕೈಯಲ್ಲ ಮುಟ್ಟುತ್ತೀರಿ ಎಂಬುದು ನನಗೆ ಗೊತ್ತಾಗುವುದಿಲ್ಲ.

ಆದರೆ, ನನ್ನ ಒಳ್ಳೆಯ ಮುದ್ದು ಮಕ್ಕಳು ಮುಳ್ಳು ಹೇಳಿ ನನ್ನನ್ನು ಮುಟ್ಟುವುದಿಲ್ಲ ಎಂದು ನಂಬದ್ದೇವೆ” ಎಂದು ಹೇಳ ಕಣ್ಣು ಮುಚ್ಚಿ ಕುಳತುಕೊಂಡಳು.

ಮೇಮ ನಾನು ಅಕ್ಕನ ಮುಖ ನೋಡಿದನು, ತಪ್ಪು ಮಾಡಿದವಳಂತೆ ಅವಳು ನಾಚಿಕೆಯಿಂದ ತಲೆ ತಗ್ಗಿಸಿ ನಿಂತಿದ್ದಳು. ಇಬ್ಬಲಿಗೂ ತಮ್ಮ ತಪ್ಪಿನ ಅರಿವೂ ಆಗಿತ್ತು.

ಇಷ್ಟು ಒಳ್ಳೆಯ ಅಮ್ಮನ ಬಳ ಮತ್ತು ಹೇಳಿದ್ದಕ್ಕಾಗಿ ಅವರಿಬ್ಬರಿಗೂ ತುಂಬ ನಾಟಕ ಉಂಟಾಯಿತು. ಸುಳ್ಳು ಹೇಳ ಅಮ್ಮನ ಕೈ ಮುಟ್ಟಲು ಭಯವಾಯಿತು.

Author
Language Kannada
No. of Pages136
PDF Size5 MB
CategoryEducation
Source/Creditsdrive.google.com

Related PDFs

TS 9th Class Telugu Textbook PDF

D.El.Ed Text Book PDF In Malayalam

5ನೇ ತರಗತಿ ಕನ್ನಡ ಪುಸ್ತಕ – 5th Std Kannada Text Book PDF Free Download

Leave a Comment

Your email address will not be published. Required fields are marked *

error: Content is protected !!