‘ಕನ್ನಡ ಗುಣಿತಾಕ್ಷರಗಳು’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Kannada Gunitakshara’ using the download button.
ಕನ್ನಡ ಗುಣಿತಾಕ್ಷರಗಳು – Gunitakshara Galu PDF Free Download
ಕನ್ನಡ ಗುಣಿತಾಕ್ಷರಗಳು
ಯಾವುದೇ ಭಾಷೆಯನ್ನು ಕಲಿಯಲು ಪ್ರಮುಖ ವಿಷಯವೆಂದರೆ ಗುಣಿತಾಕ್ಷರ , ವ್ಯಂಜನಗಳು ಮತ್ತು ಸ್ವರಗಳ ಸಂಯೋ ಜನೆಯಿಂದ ರೂಪುಗೊ ಂಡ ಅಕ್ಷರಗಳನ್ನು ಗುಣಿತಾಕ್ಷರ ಎಂದು ಕರೆಯಲಾಗುತ್ತದೆ.
ನಿಮಗೆ ಉಚಿತ ಗುಣಿತಾಕ್ಷರ ಚಾರ್ಟ್ ಪಿಡಿಎಫ್ ಅನ್ನು ನೀ ಡುತ್ತೇವೆ, ಇದರಿಂದ ನೀ ವು ಗುಣಿತಾಕ್ಷರವನ್ನು ಸುಲಭವಾಗಿ ಕಲಿಯಲು ಸಾಧ್ಯವಾಗುತ್ತದೆ.
ಅ | ಆ | ಇ | ಈ | ಉ | ಊ | ಋ | ಎ | ಏ | ಐ | ಒ | ಓ | ಔ | ಅಂ | ಅಃ |
---|---|---|---|---|---|---|---|---|---|---|---|---|---|---|
ಕ | ಕಾ | ಕಿ | ಕೀ | ಕು | ಕೂ | ಕೃ | ಕೆ | ಕೇ | ಕೈ | ಕೊ | ಕೋ | ಕೌ | ಕಂ | ಕಃ |
ಖ | ಖಾ | ಖಿ | ಖೀ | ಖು | ಖೂ | ಖೃ | ಖೆ | ಖೇ | ಖೈ | ಖೊ | ಖೋ | ಖೌ | ಖಂ | ಖಃ |
ಗ | ಗಾ | ಗಿ | ಗೀ | ಗು | ಗೂ | ಗೃ | ಗೆ | ಗೇ | ಗೈ | ಗೊ | ಗೋ | ಗೌ | ಗಂ | ಗಃ |
ಘ | ಘಾ | ಘಿ | ಘೀ | ಘು | ಘೂ | ಘೃ | ಘೆ | ಘೇ | ಘೈ | ಘೊ | ಘೋ | ಘೌ | ಘಂ | ಘಃ |
ಙ | ಙಾ | ಙಿ | ಙೀ | ಙು | ಙೂ | ಙೃ | ಙೆ | ಙೇ | ಙೈ | ಙೊ | ಙೋ | ಙೌ | ಙಂ | ಙಃ |
ಚ | ಚಾ | ಚಿ | ಚೀ | ಚು | ಚೂ | ಚೃ | ಚೆ | ಚೇ | ಚೈ | ಚೊ | ಚೋ | ಚೌ | ಚಂ | ಚಃ |
ಛ | ಛಾ | ಛಿ | ಛೀ | ಛು | ಛೂ | ಛೃ | ಛೆ | ಛೇ | ಛೈ | ಛೊ | ಛೋ | ಛೌ | ಛಂ | ಛಃ |
ಜ | ಜಾ | ಜಿ | ಜೀ | ಜು | ಜೂ | ಜೃ | ಜೆ | ಜೇ | ಜೈ | ಜೊ | ಜೋ | ಜೌ | ಜಂ | ಜಃ |
ಝ | ಝಾ | ಝಿ | ಝೀ | ಝು | ಝೂ | ಝೃ | ಝೆ | ಝೇ | ಝೈ | ಝೊ | ಝೋ | ಝೌ | ಝಂ | ಝಃ |
ಞ | ಞಾ | ಞಿ | ಞೀ | ಞು | ಞೂ | ಞೃ | ಞೆ | ಞೇ | ಞೈ | ಞೊ | ಞೋ | ಞೌ | ಞಂ | ಞಃ |
ಟ | ಟಾ | ಟಿ | ಟೀ | ಟು | ಟೂ | ಟೃ | ಟೆ | ಟೇ | ಟೈ | ಟೊ | ಟೋ | ಟೌ | ಟಂ | ಟಃ |
ಠ | ಠಾ | ಠಿ | ಠೀ | ಠು | ಠೂ | ಠೃ | ಠೆ | ಠೇ | ಠೈ | ಠೊ | ಠೋ | ಠೌ | ಠಂ | ಠಃ |
ಡ | ಡಾ | ಡಿ | ಡೀ | ಡು | ಡೂ | ಡೃ | ಡೆ | ಡೇ | ಡೈ | ಡೊ | ಡೋ | ಡೌ | ಡಂ | ಡಃ |
ಢ | ಢಾ | ಢಿ | ಢೀ | ಢು | ಢೂ | ಢೃ | ಢೆ | ಢೇ | ಢೈ | ಢೊ | ಢೋ | ಢೌ | ಢಂ | ಢಃ |
ಣ | ಣಾ | ಣಿ | ಣೀ | ಣು | ಣೂ | ಣೃ | ಣೆ | ಣೇ | ಣೈ | ಣೊ | ಣೋ | ಣೌ | ಣಂ | ಣಃ |
ತ | ತಾ | ತಿ | ತೀ | ತು | ತೂ | ತೃ | ತೆ | ತೇ | ತೈ | ತೊ | ತೋ | ತೌ | ತಂ | ತಃ |
ಥ | ಥಾ | ಥಿ | ಥೀ | ಥು | ಥೂ | ಥೃ | ಥೆ | ಥೇ | ಥೈ | ಥೊ | ಥೋ | ಥೌ | ಥಂ | ಥಃ |
ದ | ದಾ | ದಿ | ದೀ | ದು | ದೂ | ದೃ | ದೆ | ದೇ | ದೈ | ದೊ | ದೋ | ದೌ | ದಂ | ದಃ |
ಧ | ಧಾ | ಧಿ | ಧೀ | ಧು | ಧೂ | ಧೃ | ಧೆ | ಧೇ | ಧೈ | ಧೊ | ಧೋ | ಧೌ | ಧಂ | ಧಃ |
ನ | ನಾ | ನಿ | ನೀ | ನು | ನೂ | ನೃ | ನೆ | ನೇ | ನೈ | ನೊ | ನೋ | ನೌ | ನಂ | ನಃ |
ಪ | ಪಾ | ಪಿ | ಪೀ | ಪು | ಪೂ | ಪೃ | ಪೆ | ಪೇ | ಪೈ | ಪೊ | ಪೋ | ಪೌ | ಪಂ | ಪಃ |
ಫ | ಫಾ | ಫಿ | ಫೀ | ಫು | ಫೂ | ಫೃ | ಫೆ | ಫೇ | ಫೈ | ಫೊ | ಫೋ | ಫೌ | ಫಂ | ಫಃ |
ಬ | ಬಾ | ಬಿ | ಬೀ | ಬು | ಬೂ | ಬೃ | ಬೆ | ಬೇ | ಬೈ | ಬೊ | ಬೋ | ಬೌ | ಬಂ | ಬಃ |
ಭ | ಭಾ | ಭಿ | ಭೀ | ಭು | ಭೂ | ಭೃ | ಭೆ | ಭೇ | ಭೈ | ಭೊ | ಭೋ | ಭೌ | ಭಂ | ಭಃ |
ಮ | ಮಾ | ಮಿ | ಮೀ | ಮು | ಮೂ | ಮೃ | ಮೆ | ಮೇ | ಮೈ | ಮೊ | ಮೋ | ಮೌ | ಮಂ | ಮಃ |
ಯ | ಯಾ | ಯಿ | ಯೀ | ಯು | ಯೂ | ಯೃ | ಯೆ | ಯೇ | ಯೈ | ಯೊ | ಯೋ | ಯೌ | ಯಂ | ಯಃ |
ರ | ರಾ | ರಿ | ರೀ | ರು | ರೂ | ರೃ | ರೆ | ರೇ | ರೈ | ರೊ | ರೋ | ರೌ | ರಂ | ರಃ |
ಲ | ಲಾ | ಲಿ | ಲೀ | ಲು | ಲೂ | ಲೃ | ಲೆ | ಲೇ | ಲೈ | ಲೊ | ಲೋ | ಲೌ | ಲಂ | ಲಃ |
ವ | ವಾ | ವಿ | ವೀ | ವು | ವೂ | ವೃ | ವೆ | ವೇ | ವೈ | ವೊ | ವೋ | ವೌ | ವಂ | ವಃ |
ಶ | ಶಾ | ಶಿ | ಶೀ | ಶು | ಶೂ | ಶೃ | ಶೆ | ಶೇ | ಶೈ | ಶೊ | ಶೋ | ಶೌ | ಶಂ | ಶಃ |
ಷ | ಷಾ | ಷಿ | ಷೀ | ಷು | ಷೂ | ಷೃ | ಷೆ | ಷೇ | ಷೈ | ಷೊ | ಷೋ | ಷೌ | ಷಂ | ಷಃ |
ಸ | ಸಾ | ಸಿ | ಸೀ | ಸು | ಸೂ | ಸೃ | ಸೆ | ಸೇ | ಸೈ | ಸೊ | ಸೋ | ಸೌ | ಸಂ | ಸಃ |
ಹ | ಹಾ | ಹಿ | ಹೀ | ಹು | ಹೂ | ಹೃ | ಹೆ | ಹೇ | ಹೈ | ಹೊ | ಹೋ | ಹೌ | ಹಂ | ಹಃ |
ಳ | ಳಾ | ಳಿ | ಳೀ | ಳು | ಳೂ | ಳೃ | ಳೆ | ಳೇ | ಳೈ | ಳೊ | ಳೋ | ಳೌ | ಳಂ | ಳಃ |
ಕನ್ನಡ ಗುಣಿತಾಕ್ಷರ ಎಂದರೇನು ?
ಯಾವುದೇ ಭಾಷೆಯನ್ನು ಕಲಿಯಲು ಪ್ರಮುಖ ವಿಷಯವೆಂದರೆ ಗುಣಿತಾಕ್ಷರ , ವ್ಯಂಜನಗಳು ಮತ್ತು ಸ್ವರಗಳ ಸಂಯೋಜನೆಯಿಂದ ರೂಪುಗೊಂಡ ಅಕ್ಷರಗಳನ್ನು ಗುಣಿತಾಕ್ಷರ ಎಂದು ಕರೆಯಲಾಗುತ್ತದೆ.
ಉದಾ := ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಆ:
“ವ್ಯಂಜನಕ್ಕೆ ಸ್ವರ ಸೇರಿದಾಗ ಗುಣಿತಾಕ್ಷರವಾಗುತ್ತದೆ.”
[ವ್ಯಂಜನ + ಸ್ವರ = ಗುಣಿತಾಕ್ಷರ]
ಉದಾಹರಣೆಗೆ:- ಕ್ ವ್ಯಂಜನಕ್ಕೆ ಬೇರೆ ಬೇರೆ ಸ್ವರಗಳನ್ನು ಸೇರಿಸಿದಾಗ .
ಕ್ + ಅ = ಕ
ಕ್ + ಆ = ಕಾ
ಕ್ + ಇ = ಕಿ
ಕ್ + ಈ = ಕೀ
ಕ್ + ಋ = ಕೃ
ಕ್ + ಎ = ಕೆ
ಕ್ + ಏ = ಕೇ
ಕ್ + ಐ = ಕೈ
ಕ್ + ಒ = ಕೊ
ಕ್ + ಓ = ಕೋ
ಕ್ + ಔ = ಕೌ
ಕ್ + ಅ0 = ಕಂ
ಕ್ + ಅಃ = ಕಃ
ಸಂಯುಕ್ತಾಕ್ಷರಗಳು :-
ವ್ಯಂಜನಗಳಿಗೆ ಸ್ವರ ಸೇರಿದಾಗ ಗುಣಿತಾಕ್ಷರವಾಗುವಂತೆ
ವ್ಯಂಜನಗಳಿಗೆ ವ್ಯಂಜನಗಳಿಗೆ ವ್ಯಂಜನಗೇ ಸೇರಿದಾಗ ಸಂಯುಕ್ತಾಕ್ಷರವಾಗುತ್ತದೆ.
ಇವನ್ನು ಒತ್ತಕ್ಷರ ಎಂದೂ ಕರೆಯಬಹುದು.
ಒಂದು ವ್ಯಂಜನಕ್ಕೆ ಅದೇ ವ್ಯಂಜನ ಸೇರಿದಾಗ ಬರುವ ಒತ್ತಕ್ಷರವನ್ನು ಸ್ವಜಾತೀಯ ಸಂಯುಕ್ತಾಕ್ಷರವೆಂದು ಕರೆಯಬಹುದು
ಉದಾಹರಣೆ : ಅಕ್ಕ , ಅಪ್ಪ , ಅಮ್ಮ ಅಣ್ಣ , ಹಗ್ಗ , ಅಟ್ಟ , ಅಡ್ಡ , ಕದ್ದ , ಅನ್ನ, ಹಬ್ಬ
ಹಾಗೆ ಒಂದು ವ್ಯಂಜನಕ್ಕೆ ಮತ್ತೊಂದು ವ್ಯಂಜನ ಒತ್ತಾಗಿ ಬಂದಾಗ, ವಿಜಾಯೀಯ ಸಂಯುಕ್ತಾಕ್ಷರವೆನಿಸುತ್ತದೆ
Author | – |
Language | Kannada |
No. of Pages | 3 |
PDF Size | 1 MB |
Category | Grammar |
Source/Credits | drive.google.com |
ಕನ್ನಡ ಗುಣಿತಾಕ್ಷರಗಳು – Gunitakshara in Kannada PDF Free Download