‘8ನೇ ತರಗತಿ ಗದ್ಯ & ಪದ್ಯಪಾಠಗಳ ಪ್ರಶ್ನೋತ್ತರಗಳು’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘8 Class Kannada Notes KSEEB Solutions Text Book With Answers’ using the download button.
8ನೇ ತರಗತಿ ಕನ್ನಡ ನೋಟ್ಸ್ – 8th Standard Kannada Lesson And Poem Notes PDF Free Download
8ನೇ ತರಗತಿ ಕನ್ನಡ
ಕೃಷಿಾರರ ಪರಿಚಯ: ಬಾಗಲೋಡಿ ದೇವರಾಯ
ಬಾಗಲೋಡಿ ದೇವರಾಯ ಅವರು ಕ್ರಿ.ಶ. ೧೯೨೭ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು.
ಅವರ ಕಥಾಸಂಗ್ರಹಗಳೆಂದರೆ
ಪುಟ್ಟು ಮುಧೋಳ ಮತ್ತು ಅವರ ಮಗಳು, ಆರಾಧಣ, ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು ರಾಗಲೋಡಿ ದೇವರಾಯ ಅವರು ಒಬ್ಬ ೨ ಕತೆಗಳನ್ನು ಬರೆದಿದ್ದಾರೆ. ಇವರು ೧೯೮೫ ರಲ್ಲಿ ನಿರತರಾದರು.
ಮಗ್ಗದ ಸಾಹೇಬ ಕಥೆಯನ್ನು ದಾಗಲೋಡಿ ದೇವರಾಯ ಅವರ ಸಮಗ್ರ ಕತೆಗಳು ಎಂಬ ಕಥಾಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಅಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ
೧) ರಹೀಮ್ ಮಗ್ಗವನ್ನು ಮುಟ್ಟದೆ ಎಷ್ಟು ವರ್ಷಗಳಾಗಿತ್ತು?
ಉತ್ತರ: ರಹೀಮ ಮಗ್ಗವನ್ನು ಮುಟ್ಟದೆ ಇರತ್ತಕ್ಕೂ ಹೆಚ್ಚು ವರ್ಷಗಳಾಗಿತ್ತು.
೨) ಹುಸೇನ್ ಸಾಹೇಬರ ಮನೆತನದವರಿಗೆ ದೇವಾಲಯದಲ್ಲಿದ್ದ ಹಕ್ಕು ಯಾವುದು? ಉತ್ತರ:
ದೇವಸ್ಥಾನದಲ್ಲಿ ರಥೋತ್ಸವದ ಸಮಯದಲ್ಲಿ ಅವರ ಮನೆತನದ ಹಿರಿಯ ಪ್ರತಿನಿಧಿಗೆ ಎಲ್ಲರಿಗಿಂತಲೂ ಮುಂದಾಗಿ ಪ್ರಸಾದವನ್ನು ಪಡೆಯುವ ಹಕ್ಕಿದೆ.
2) ಅಬ್ದುಲ್ ರಹೀಮನ ಪರವೇನು? ಉತ್ತರ: ತನ್ನ ಮೂವರು ಗಂಡುಮಕ್ಕಳಿಗೆ ಒಂದಿಷ್ಟಾದರೂ ವಿದ್ಯಾಭ್ಯಾಸ ಕೊಡಿಸಿ ಸರಕಾರಿ ನೌಕರರನ್ನಾಗಿ ಮಾಡಬೇಕು, ಅಬ್ದುಲ್ ರಹೀಮನ ಪರವಾಗಿತ್ತು.
೪) ತಂದೆಯ ಆಸೆಯನ್ನು ಮೊದಲೆರಡು ಮಕ್ಕಳು ನೆರವೇರಿಸಿದ ಬಗೆ ಹೇಗೆ ಉತ್ತರ, ತಂದೆಯ ಆಸೆಯಂತೆ ಒಬ್ಬ ಮಗ ಸರಕಾರಿ ಕಚೇರಿಯಲ್ಲಿ ಗುಮಾಸ್ತರಾದ ಇನ್ನೊಬ್ಬ ಪೋಸ್ಟ್ ಮಾಸ್ತರನಾದ,
11) ರಹೀಮು ಮಗನನ್ನು ಶಾಲೆಯಿಂದ ಬಿಡಿಸಿದ್ದೇಕೆ?
ಉತ್ತರ: ರಹೀಮನು ತನ್ನ ಮಗನಿಗೆ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಜಿಡಿಸಿಬಿಟ್ಟನು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾರಗಳಲ್ಲಿ
೧) ಹುಸೇನ್ ಸಾಹೇಬರ ವ್ಯಕ್ತಿತ್ವವನ್ನು ವಿವರಿಸಿ
ಉತ್ತರ: ಸಾಹೇಬ್ ಬಹದ್ದೂರ್, ಮಗ್ಗದ ಉಸೇನ್ ಸಾಹೇಬರು ಜನಪ್ರಿಯ ಮತ್ತು ಧನದಂತ ವ್ಯಕ್ತಿಯಾಗಿದ್ದರು, ಅವರು ಮಸೀದಿ ಮಾತ್ರವಲ್ಲ; ದೇವಸ್ಥಾನವನ್ನೂ ಕಟ್ಟಿಸಿದ್ದರು.
೨) ಲೇಖಕರ ಮುಟ್ಟೂರಿನಲ್ಲಿದ್ದ ಮುಸ್ಲಿಂ ಧಾರ್ಮಿಕ ಉತ್ತರದ ಸಂ
1) ಮಿಠಾಯಿ ಕೊಟ್ಟಿದ್ದಕ್ಕೆ ಅತಿಥಿಗಳ ಆಕ್ಷೇಪವೇನು? ಉತ್ತರ: ಅಂಗಡಿಯಿಂದ ಲಡ್ಡುಗಳನ್ನು ಕೊಂಡು ಕೊಟ್ಟಂದಕ್ಕೆ ಅತಿಥಿಗಳಿಗೆ ಬಹಳ ಸಿಟ್ಟು ಬಂತು, ಅವರು “ರಾಯರೆ, ಅಂಗಡಿಯಿಂದ ತೆಗೆದುಕೊಳ್ಳಲು ನಮ್ಮಲ್ಲಿ ಹಣವಿಲ್ಲವೆ? ಮನೆಯಲ್ಲಿ ಕಾಯಿಲೆಯಿದ್ದರೆ ಒಂದು ತುಂಡು ಬೆಲ್ಲವನ್ನೂ ಕಲ್ಲುಸಕ್ಕರೆ ಹರಳನ್ನೋ ಕೊಡಿ. ನಿಮ್ಮ ಹಬ್ಬದ ಮೊಲೆಯ ಪ್ರಜದವನ್ನು ನಾವು ತೆಗೆದುಕೊಳ್ಳುವುದು ಸಂತರಂತರದಿಂದ ಬಂದ ಹಳೆಯ ಸಂಪ್ರದಾಯ, ಅಂಗಡಿಯ ಸತಾಯಿಯನ್ನು ಮಾಡವೆಂದು ಕೊಡುವುದು ಸರಿಯೇ’ ಎಂದು ಆಶೀಪಿಸಿದರು.
೪) ನೀಮನಿಗೆ ಶಾಲೆಯಲ್ಲಿ ಮಗ ಕಲಿಸುದರಿಂದ ಆದ ಪ್ರಯೋಜನವೇನು?
ಉತ್ತರ: ಕರೀಮ್ ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ಧಿವಂತಿಕೆ ಹಾಗೂ ಕೌಶಲದಿಂದ ಮಾಡಿದ್ದ ಅದನ್ನು ಶಂಕರಪ್ಪ ಅವರು ಪ್ರಶಂಸೆ ಮಾಡಿ ಮೇಲಧಿಕಾರಿಗಳಿಗೆ ವರದಿ ಮಾಡಿದ್ದರು. ಅದರ ಫಲಸ್ವರೂಪವಾಗಿ ಸರಕಾರದಿಂದ ಅವನಿಗೆ ಒಂದು ಬೆಳ್ಳಿಯ ಪದಕವೂ ಒಂದು ನೂರು ರೂಪಾಯಿಯ ಬಹುಮಾನವೂ ದೊರೆಯಿತು.
1) ಶಾಲಾ ವಾರ್ಷಿಕೋತ್ಸವದಂದು ಕರೀಮು ಮಾಡಿದ ಕೆಲಸವೇನು? ಉತ್ತರ: ಶಾಲೆಯ ವಾಷಿಕೋತ್ಸವ ಸಮಾರೋಪದಲ್ಲಿ ಹಳೆಯ ವಿದ್ಯಾರ್ಥಿಗಳ ಒಂದು ನಾಟಕವಿತ್ತು. ಅದರಲ್ಲಿ ಕರೀಮನದಾ
ಸೀಪಾತ್ರ, ಅದಕ್ಕಾಗಿ ತಾಯಿಯಿಂದ ಗೌರವಾಗಿ ಹಳೆಕಾಲದ ಚಿನ್ನದ ಸರವನ್ನು ಪಡೆದುಕೊಂಡು, ಆದರೆ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ. ಎಲ್ಲೋ ಮಾಯವಾಗಿ ಹೋದ.
2] ಕೊಟ್ಟಿರುವ ಪ್ರಶ್ನೆಗಳಿಗೆ ನಾಲ್ಕು-ಐದು ವಾಕ್ಯಗಳಲ್ಲಿ ಉತ್ತರಿಸಿ ೧) ನವೀನ ಶಿಕ್ಷಣದ ವೈಶಿಷ್ಟ ಗಳಿಗ ಉತ್ತರ: ಮಹಾತ್ಮಾ ಗಾಂಧಿಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ನವೀನ ಶಿಕ್ಷಣ’ ರಂಭವಾಯಿತು. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರದದ ಔದ್ಯೋಗಿಕ ಕೀಣವನ್ನು ಕೊಡುವುದು, ಅವರಲ್ಲಿ ಹಾಕರಲರನ್ನು ರಾಮದಲ್ಲಿ ಗೌರವ-ಭಾವವನ್ನು ಉಂಟು ಮಾಡುವುದು ಒಂದು ಭಾಗವಾಗಿತ್ತು.
ಕೆಲವರಿಗೆ ಬಡಗಿ fan, ಕೆಲವರಿಗೆ ತ್ತರ ಖರ್ಚೆ ಕೆ ಸಾಮಗ್ರಿಗಳನ್ನು ಮಾಡುವ, ಕೆಲವರಿಗೆ ಕೃಷಿ ಕೆಲವರಿಗೆ ಮಗ್ಗದ ಕೆಲಸವನ್ನು ಕಲಿಸಲಾಗುತ್ತಿತ್ತು.
೨) ಶಂಕರಪ್ಪ ಅವರು ರಹೀಮನ ಬಳಿಗೆ ಸಂಧಾನಕ್ಕಾಗಿ ಬಂದ ಶ್ರಂಗವನ್ನು ತಿಳಿಸಿ ಉತ್ತರ: ಕರೀಮನು ಶಂಕರಪ್ಪ ಅವರ ಮನೆಗೆ ಹೋಗಿ ತನ್ನ ತಂದೆಯೊಡನೆ ಸಂಧಾನ ಮಾಡಿರಿ ಎಂದು ಕೇಳಿಕೊಂಡನು. ಆಗ ಅಲ್ಲಿಗೆ ಹೋಗಿ ಶಂಕರಪ್ಪ ಅವರು, ರಹೀಮನೊಡನೆ ಒಂದು ಗಂಟೆ ಗೋಗರೆದರು, ನಿವೇದಿಸಿದರು, ರ್ಹಸಿದರು. ಚರ್ಚಿಸಿದರು, ಆದರೆ ರಹೀಮ ಒಂದು ಪದವನ್ನೂ ತಾಳ್ಮೆಯಿಂದ ಕೇಳಲಿಲ್ಲ. “ಸಾಜೀದ್ ಬಹಾದ್ದೂರ್ ಹುಸೇನ್ ಸಾಹೇಬರ ಕೀರ್ತಿಗೆ ಮುತಟ್ಟಿದ್ದಾನೆ. ನೀವು ಕಲಿಸಿದ ಪಾಠದಿಂದಲೇ ಈ ಸಾಮಾರಿ ನಮ್ಮ ವಂಶದ ಕೀರ್ತಿಯನ್ನು ಮುಟ್ಟಲು ಮಾಡಿದ, ಹಣ ತಂದಿದ್ದಾನಂತೆ, ಕಳವಿನ ಸಂವೇ ದರೋಡೆಯ ಹಣವೋ?’ ಎಂದು ಸಿಡುಕಿದ. ಸಂಕರಪ್ಪ ಅವರು ಮುಖಾಡಿಸಿಕೊಂಡು ಹಿಂಸೆರಳಿದರು,
ಈ] ಕೋಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ
೧) ಕರೀಮ್ ರನವಂತನಾದ ಬಗೆ ಹೇಗೆ ವಿವರಿಸಿ ಉತ್ತರ: ಮಾ ಗಾಂಧಿಯವರ ಪ್ರೇರಣೆಯಿಂದ ಕೆಲವು ಶಾಲೆಗಳಲ್ಲಿ ನವೀನ ಶಿಕ್ಷಣ’ ಆರಂಭವಾಯಿತು.
ಆ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ತರಹದ ಔದ್ಯೋಗಿಕ ಶಿಕ್ಷಣವನ್ನು ಕೊಡುವುದು, ಕೆಲವರಿಗೆ ನಗರ ಕೆಲಸವನ್ನು ಕಲಿಸತೊಡಗಿದ್ದರು.
ಹುಡುಗ ಶರೀವ, ಮಗ್ಗದ ಕೆಲಸವನ್ನು ಮೀನು ನೀರಿನಲ್ಲಿ ಈಜುವಷ್ಟೇ ಸುಲಭವಾಗಿ ಕಲಿತು ಬಹು ನಿಮಣನಾಗಿಬೆಟ್ಟ, ಶರೀಮ್, ಶಾಲೆಯ ಮಗ್ಗದಲ್ಲಿ ಒಂದು ಪರಿವರ್ತನೆಯನ್ನು ತನ್ನದೇ ಬುದ್ದಿವಂತಿಕೆ ಹಾಗೂ ಕೌಶಲದಿಂದ ಮಾಡಿಬಿಟ್ಟಿದ್ದ.
ಅದರ ಫಲಸ್ವರೂರವಾಗಿ ಸರಕಣಾದದಿಂದ ಅವನಿಗೆ ಒಂದು ಬೆಳ್ಳಿಯ ಪದಕವು ಒಂದು ನೂರು ರೂಪಾಯಿದು ಬಹುಮಾನವೂ ಬಂದವು.
ತಂದೆ ಅವನ ಮಗ್ಗದ ಹುಚ್ಚನ್ನು ಬಿಡಿಸಬೇಕೆಂದು ಶಾಲೆಯಿಂದಲೇ ಬಿಡಿಸಿಬಿಟ್ಟನು. ಒಂದು ದಿನ ಶಾಲೆಯ ವಾರ್ಷಿಕೋತ್ಸರದಲ್ಲಿ ನಾಟಕವಿತ್ತು, ಅದರಲ್ಲಿ ಕರೀಮನರು ಪಾತ್ರ ಅದಕ್ಕೆಂದು ತಾಯಿಯಿಂದ ಗೌಪ್ಯವಾಗಿ ಹಳೆಕಾಲದ ಚಿನ್ನದ ಸರವನ್ನು ತೆಗೆದುಕೊಂಡ, ಆದರೆ ನಾಟಕ ಮುಗಿದ ಎಲ್ಲೋ ಮಾಯವಾಗಿ ಹೋರ ಸಣ್ಣಮಯದಲ್ಲೇ, ಮಗ್ಗದ ಸಹಕಾರಿ ಸಂಘವೊಂದನ್ನು ಸ್ಥಾಪಿಸಿ ಅವನೀಗ ಅದರ ಅಧ್ಯಕ್ಷನಾಗಿ ಸಾಕಷ್ಟು ಯಶಸ್ವಿಯೂ ಧನವಂತನೂ ಅದನ.
೨) ರಹೀಮನಿಗೆ ಮಗ್ಗದ ಬಗ್ಗೆ ದ್ವೇಷ ಉಂಟಾಗಲು ಕಾರಣವೇನು? ಅಬ್ದುಲ್ ರಹೀಮನಿಗೆ ಮಗ್ಗದ ಸಾಹೇಬ’ ಎಂದು ಹೇಳಿದರೆ ಬಷ್ಟು ಸಿಟ್ಟು ಬರುತ್ತಿತ್ತು. ಅನಿಷ್ಟ ಮಗ್ಗದ ಹೆಸರೆತ್ತಬೇಡಿ” ಮಗ್ಗವಲ್ಲ ಕೊರಳಿಗೆ ಹಗ್ಗ ಎಂದು ರೋಷದಿಂದ ಹೇಳುತ್ತಿದ್ದರು.
ಏಕೆಂದರೆ ಅವನ ಅವನ ಕಾಲದಲ್ಲಿ ಬಿಟಿಷರು ಅಗರ ವಿಲಾಯರ್ತಿ ಮಿಲ್ಲಿನ ಬಟ್ಟೆಗಳನ್ನು ನಮ್ಮ ದೇಶದಲ್ಲಿ ಸೇರಿಬಿಟ್ಟರು. ಅವೇನೋ ನಿಜ, ಕೃಷ್ಣ ವಸ್ತುಗಳು, ಒಂದು ವರ್ಷದೊಳಗೆ ಕಳೇಬರಗಳಾಗಿ, ಅರು ೨೦ದಿಯಾಗುತ್ತಿದ್ದದ್ದು ಒಂದೇ ತಿಂಗಳಲ್ಲಿ ಬಗ್ಗೆ ವಿವರ್ಣವಾಗಿ ಎರಡೇ ತಿಂಗಳಲ್ಲಿ ಮಾಯವಾಗುತ್ತಿತ್ತು. ಆದರೆ ಜನನಿಗೆ ಬೇಕಾಗದ ಅಗ್ಗದೆ ವಸ್ತು ಆದ್ದರಿಂದ ಅಗ್ಗದ ಮಾಲಿನಲೇ ಅವಶ್ಯವಾಯಿತು.
ಮಗ್ಗದವರು ಬಿಹಾರಿಗಳಾದರು. ಅವರ ಅನ್ನಕ್ಕೆ ಸಂಚಕಾರವಾಯಿತು, ಇದರಿಂದ ಅಬ್ದುಲ್ ರಹೀಮನಿಗೆ ಬಹಳ ಕಷ್ಟವಾಯಿತು. ಅವನ ಮಗಳೆಲ್ಲ ಗಳು ತುಂಬ ಬೇಡನ ಬಲೆಗಳಿಂದ ಹಾಳುಬಿದ್ದವು. ಮನೆಯಲ್ಲಿ ಊಟಕ್ಕೆ ಇದೆಯೋ ಇಲ್ಲವೋ ಬಂತಾಯಿತು, ಆದ್ದರಿಂದ ಅವನಿಗೆ ಮಾಗ್ರದ ಬಗ್ಗೆ ದ್ವೇಷ ಉಂಟಾಯಿತು.
ಈ] ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ,
೧) ಮಗ್ಗದಲ್ಲಿ ಕೊರಳಿಗೆ ಹಗ
ಉತ್ತರ ಆಯ್ಕೆ: ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಒಂದಿರುವ ಸಮಗ್ರ ಕನಸನ್ನು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಸಾಹೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ: ರಹೀಮನಿಗೆ ಮಗ್ಗದ ಸುರಲು ಎಂದು ಹೇಳಿದರೆ ಸಿಟ್ಟುಬರುತ್ತಿತ್ತು ಎಂದು ಹೇಳುವ ಸಂದರ್ಭದಲ್ಲಿ ಈ ಮಾತು ಬಂದಿದೆ, ರರ್ಷಿಮನಿಗೆ ಮಗ್ಗವೆಂದರೆ ದ್ವೇಷ, ಅವರನ್ನು ದುಗ್ಗದ ಸಾಬ ಎಂದು ಕರೆದರು, ಇವು ಕೋಪದಿಂದ ಅನಿಷ್ಠ ಸುದ ಹೆಸರೆತ್ತಬೇಡಿ”ಯುಗವಲ್ಲ.
ಕೊರಳಿಗೆ ಹಗ್ಗ ಬಡಿದು ರೋಷದಿಂದ ಹೇಳುತ್ತಿದ್ದರು. ಸ್ವಾರಸ್ಯ ವೈಷರ ನೀತಿ: ಮಿಲ್ಲಿನ ಒಟ್ಟೆಗಳಿಂದ ಕರ್ಮದ ಬಟ್ಟೆಯು ಳೆದುಕೊಂಡದ್ದರಿಂದ ಅವನ್ನು ಮಗ್ಗದ ಬಗ್ಗೆ.
೨) ಕಳ್ಳನಾದವನು, ಮನೆ ಬಿಟ್ಟು ಓಡಿ ಹೋದವನು ಮಗನೇ ಅಲ್ಲ ಉತ್ತರ: ಆಯ್ಕೆ:
4 : ಮಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ಗೆದುಕೊಳ್ಳಲಾದ ಮಗ್ಗದ ಹೇಬ ಎಂಬ ಗದ್ಯಭಾಗದಿಂದ ಅರಿಸಿಕೊಳ್ಳಲಾಗಿದೆ.
ಸಂದರ್ಧ ಕರೀಮನು ನಾಟಕದಲ್ಲಿ ಅಲಂಕಾರ ಮಾಡಿಕೊಳ್ಳಲೆಂದು ತಾಯಿಯಿಂದ ಹಳೆಕಾಲದ ಒಂದು ಚಿನ್ನದ ಸರವನ್ನು ತೆಗೆದುಕೊಂಡಿದ್ದರು.
ಆದರೆ ನಾಟಕ ಮುಗಿದ ನಂತರ ಮನೆಗೆ ಬರಲಿಲ್ಲ. ಎಲ್ಲೋ ಮಾಯವಾಗಿ ಹೋಗಿ, ಆ ಸಂದರ್ಭದಲ್ಲಿ ಕೋಪಗೊಂಡ ಆತನ ತಂದೆ ರಹೀಮನು ಈ ಮಾತನ್ನು ಹೇಳುತ್ತಾನೆ.
ಸ್ವಾರಸ್ಯ: ರಹೀಮನ ಪಡೆ, ಮಗನ ನಡವಳಿಕೆಯ ಬಗ್ಗೆ ಆತನಿಗಿದ್ದ ಕೋಪ ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ.
1) ನಿಮ್ಮ ಹಳೆಯ ಸಿದ್ಧನಿಗೆ ಇದೊಂದು ಉಪಕಾರ ಮಾಡಿ ಉತ್ತರ: ಆಯ್ಕೆ: ಈ ವಾಕ್ಯವನ್ನು ಬಾಗಲೋಡಿ ದೇವರಾಯ ಅವರು ಬರೆದಿರುವ ಸಮಗ್ರ ಕತೆಗಳು ಕೃತಿಯಿಂದ ತೆಗೆದುಕೊಳ್ಳಲಾದ ಮಗ್ಗದ ಜೇಬ ಎಂಬ ಗದ್ಯಭಾಗದಿಂದ ಆರಿಸಿಕೊಳ್ಳಲಾಗಿದೆ. ಸಂದರ್ಭ:
ಕರೀಮನು ಹತ್ತು ಸಾವಿರ ರೂಪಾಯಿ ಮತ್ತು ತಾಯಿಯ ತರದೊಂದಿಗೆ ಮನೆಗೆ ಬಂದಾಗ ಆತನ ತಂದೆ ಅವನನ್ನು
ಮನೆಗೆ ಸೇರಿಸದೆ ಬಾಗಿಲು ಮುಚ್ಚಿದ ಆಗ ಕರೀಮನು ಶಂಕರಪ್ಪ ಮಾಸ್ತರರ ಬಳಿ ಹೋಗಿ ತನ್ನ ದೆಯೊಡನೆ ಸಂಧಾನ ಮಾಡಿಸಿರಿ ಎಂದು ಕೇಳಿಕೊಳ್ಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾನ
ಸ್ವಾರಸ್ಯ: ಇಲ್ಲಿ ಕರೀಮನ ಸಾಧನೆ, ತಂದೆ-ತಾಯಿಯ ಮೇಲೆ ಇಟ್ಟಿದ್ದ ಶ್ರೀಸಿ, ಮುಖ್ಯೋಪಾಧ್ಯಾಯರಲ್ಲಿ ಆತನು ವಿನಂತಿಸಿಕೊಳ್ಳುವ ರೀತಿ ಈ ಮಾತಿನಲ್ಲಿ ಸ್ವಾರಸ್ಯವಾಗಿ ಮೂಡಿಬಂದಿದೆ.
Author | – |
Language | Kannada |
No. of Pages | 3 |
PDF Size | 0.2 MB |
Category | Education |
Source/Credits | drive.google.com |
8ನೇ ತರಗತಿ ಕನ್ನಡ ನೋಟ್ಸ್ – 8th Standard Kannada Lesson & Poem Notes PDF Free Download