10ನೇ ತರಗತಿ ಕನ್ನಡ ನೋಟ್ಸ್ | 10th Standard SSLC Kannada Notes PDF

’10ನೇ ತರಗತಿ ಕನ್ನಡ ನೋಟ್ಸ್’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ’10th Standard SSLC Kannada Notes PDF’ using the download button.

10ನೇ ತರಗತಿ ಕನ್ನಡ ನೋಟ್ಸ್ – 10th Standard SSLC Kannada Notes PDF Free Download

10ನೇ ತರಗತಿ ಕನ್ನಡ

1] ‘ನಿತ್ಯ ‘ ಇದರ ತದ್ಭವ ರೂಪ.
ಅ] ನೆಚ್ಚ ಅ] ನಿತ್ತ ಇ] ನಿಚ್ಚ ಈ] ಸತ್ಯ.

2] ‘ಚಂದ್ರಾಗನೇ’ ಈ ಅಲಂಕಾರಕ್ಕೆ ಉದಾಹರಣೆ.
ಅ] ರೂಪಕ ಆ] ಉಪಮಾ ಇ] ಉತ್ಪ್ರೇಕ್ಷ ಈ] ದೃಷ್ಟಾಂತ

3] ‘ಚೆಂದಳಿರು’ ಈ ಸಮಾಸಕ್ಕೆ ಸೇರಿದೆ.
ಅ] ಕರ್ಮಧಾರಯಾ ಆ] ದ್ವಿಗು. ಇ] ಕ್ರಿಯಾ ಈ] ಅಂಶಿ.

4] ‘ಅನುಜ’ ಇದರ ಅನ್ಯಲಿಂಗ ರೂಪ.
ಅ] ಸುತೆ. ಆ] ತಮ್ಮ. ಇ] ಅನುಜೆ ಈ] ವತ್ಸ

5] ‘ಉಪಕಾರ’ ಇದರ ವಿರುದ್ಧಾರ್ಥಕ ಪದ ಇದಾಗಿದೆ .
ಅ] ಪರೋಪಕಾರ. ಆ] ಪ್ರತ್ಯುಪಕಾರ. ಇ] ಪ್ರತೀಕಾರ. ಈ] ಅಪಕಾರ.

6] ‘ಪ್ರಾಣಾಹುತಿ’ ಈ ಸಂಧಿಗೆ ಉದಾಹರಣೆ.
ಅ] ಯಣ್‌ಸಂಧಿ. ಆ] ಆದೇಶ ಸಂಧಿ. ಇ] ಸವರ್ಣಧೀರ್ಘ ಸಂಧಿ. ಈ] ಆಗಮ ಸಂಧಿ.

7] ‘ರಾಮಲಕ್ಷ್ಮಣರು ’ ಇದು ಈ ಸಮಾಸಕ್ಕೆ ಉದಾಹರಣೆ.
ಅ] ಕರ್ಮಾಧಾರಯಾ ಆ] ದ್ವಂದ್ವ ಇ] ದ್ವಿಗು ಈ] ತತ್ಪುರುಷ.

8] ಬಾಬಾ ಇದು ಈ ವಾಕ್ಯಾರಾಣಾಂಶವಾಗಿದೆ.
ಅ] ಕ್ರಿಯೆ ಆ] ಅನುಕರಣಾವ್ಯಯ. ಇ] ದ್ವಿರುಕ್ತಿ ಈ] ಜೋಡಿನುಡಿ.

9] ‘ಸುರಭಿ’ ಪದದ ಅರ್ಥ.
ಅ] ಸುಂದರ ಆ] ನಕ್ಷತ್ರ. ಇ] ಕಾಮಧೇನು. ಈ] ಆಕಾಶ

10] ‘ಹಸುಳೆ ‘ ಪದದ ಅರ್ಥ
ಅ] ಎಳೆ. ಆ] ಬೆಳೆ ಇ] ಮಗು. ಈ] ಕರು.

11] ‘ಉದರಮುಖ‘ ಇದು ಈ ನಾಮಪದಕ್ಕೆ ಉದಾಹರಣೆ.
ಅ] ಅಂಕಿತನಾಮ ಆ] ಭಾವನಾಮ ಇ] ಅನ್ವರ್ಥನಾಮ ಈ] ರೂಢನಾಮ.

12] ‘ದನು ಪೇಳ್ದದಾರಿಯೊಳೆ  ನಾವು ಬಂದಿಹೆವೆ’ ಈ ವಾಕ್ಯದ ಕೊನೆಗಿರಬೇಕಾದ ಲೇಖನ ಚಿಹ್ನೆ ಇದಾಗಿದೆ.
ಅ] ಪೂರ್ಣವಿರಾಮ ಆ] ಭಾವಸೂಚಕ ಇ] ಉದ್ಧರಣ ಈ] ಪ್ರಶ್ನಾರ್ಥಕ.

13] ‘ವನ’ ಪದದ ತದ್ಭವ ರೂಪ
ಅ] ಮನ ಆ] ವನ ಇ] ಬನ ಈ] ದನ

14] ‘ಶೋಕದುಲ್ಕೆ’ ಈ ಸಂಧಿಯಾಗಿದೆ
ಅ] ಆದೇಶ ಆ] ಲೋಪಸಂಧಿ ಇ] ಸವರ್ಣಧೀರ್ಘ ಈ] ಯಣ್‌ಸಂದಿ

15] ‘ಐದಿ’ ಪದದ ಅರ್ಥ
ಅ] ಕಾಡು ಆ] ಆಸರೆ ಇ] ಹೋಗಿ ಈ] ವೇದಿ

16] ‘ದಿಟ್ಟಿ’ ಇದರ ತತ್ಸಮ ರೂಪ
ಅ] ದಿಟ್ಟ ಆ] ದಿಟ್ಟಿ ಇ] ದೃಷ್ಟಿ ಈ] ಮುಷ್ಠಿ

17. ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು
ಅ] ಸಂಯುಕ್ತಾಕ್ಷರಗಳು ಆ] ಸ್ವರಗಳು ಇ] ಗುಣಿತಾಕ್ಷರಗಳು ಈ] ಯೋಗವಾಹಗಳು

18] ಸಜಾತೀಯ ಸಂಯುಕ್ತಾಕ್ಷರಗಳಿಗೆ ಇದು ಉದಾಹರಣೆಯಾಗಿದೆ
ಅ] ಉಷ್ಣ ಆ] ಅಸ್ತ್ರ ಇ] ಅಜ್ಜ ಈ] ಅಕ್ಷರ

19] ಸ್ವರಾಕ್ಷರಗಳಲ್ಲಿನ ಪ್ಲುತಾಕ್ಷರಗಳು ಇವಾಗಿವೆ
ಅ] ಅ,ಇ,ಉ ಆ] ಆ,ಈ,ಐ ಇ] ಕ್,ಗ್,ಚ್ ಈ] ಅs

20] ವರ್ಗೀಯ ವ್ಯಂಜನಗಳಲ್ಲಿ ಮೊದಲ ಮತ್ತು ಮೂರನೆಯ ಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ
ಅ] ವಿಸರ್ಗ ಆ] ಅನುಸ್ವಾರ ಇ] ಅಲ್ಪಪ್ರಾಣ ಈ] ಮಹಾಪ್ರಾಣ

21] ವರ್ಗೀಯ ವ್ಯಂಜನಗಳಲ್ಲಿ ಐದನೆ ಸಾಲಿನ ಅಕ್ಷರಗಳನ್ನು ಹೀಗೆನ್ನುತ್ತಾರೆ
ಅ] ಅಲ್ಪಪ್ರಾಣ ಆ] ಮಹಾಪ್ರಾಣ ಇ] ಅನುನಾಸಿಕ ಈ] ವಿಸರ್ಗ

22] ವರ್ಣಮಾಲೆಯಲ್ಲಿನ ಸ್ವರಾಕ್ಷರಗಳೆಷ್ಟು
ಅ]೦೮ ಆ] ೧೦ ಇ] ೧೨ ಈ] ೧೩

23] ಯೋಗವಾಹಗಳು ಇವಾಗಿವೆ
ಅ] ಯ್ ರ್ ಆ] ಕ್ ಖ್ ಇ] ಃ ಂ ಈ]ಓ o o

24] ಅವರ್ಗೀಯ ವ್ಯಂಜನಾಕ್ಷರಗಳೆಷ್ಟು
ಅ] ೦೨ ಆ]೦೮ ಇ] ೦೭ ಈ] ೦೯

25] ಇವುಗಳಲ್ಲಿ ಅವರ್ಗೀಯ ವ್ಯಂಜಾನಾಕ್ಷರಗಳಾಗಿವೆ
ಅ] ಮ ಆ] ಬ ಇ] ರ ಈ] ಚ

26] ಇವುಗಳಲ್ಲಿ ವಿಜಾತಿಯ ಸಂಯುಕ್ತಾಕ್ಷರಗಳನ್ನು  ಆರಿಸಿ ಬರೆಯಿರಿ
ಅ] ಎನ್ನ ಆ] ಪ್ರವೇಶ ಇ] ಅಹಂಕೃತಿ ಈ] ಹಾಯಾಗಿ

27] ಇವುಗಳನ್ನು ಕನ್ನಡ  ಅಂಕೆಗಳೆಂದು  ಕರೆಯುತ್ತಾರೆ
ಅ] ಮುಕ್ಕಾಲು ಆ] ಗಂಟೆ ಇ] ತಾಸು ಈ] ಅವಧಿ

28] ವರ್ಗೀಯ ವ್ಯಂಜಾನಾಕ್ಷರಗಳು ಎಷ್ಟು?
ಅ] ೨೫ ಆ] ೨೪ ಇ] ೨೫ ಈ] ೧೨

29] ‘ತಪಸ್ವಿ’ ಪದದ ತದ್ಭವ ರೂಪ ಬರೆಯಿರಿ
ಅ] ತವಸಿ ಆ] ತಪಸ್ವಿ ಇ] ತಪಸಿ ಈ] ತವಸ
30] ತ ವರ್ಗದ ಅನುನಾಸಿಕ ಅಕ್ಷರ ಯಾವುದು. [ಮಾರ್ಚ್ ೨೦೦೯]
ಅ]ಙ ಬ]ಣ ಕ]ಮ ಡ]ನ

31] ಎರಡು ಮಾತ್ರ ಕಾಲದಲ್ಲಿ ಉಚ್ಚರಿಸುವ ಸ್ವರಾಕ್ಷಾರಗಳಿಗೆ ಏನೆಂದು ಕರೆಯುತ್ತಾರೆ.
ಅ] ದೀರ್ಘಸ್ವರ ಬ]ಹೃಸ್ವಸ್ವರ  ಕ] ಪ್ಲುತ ಸ್ವರ ಡ] ಸಪ್ತ ಸ್ವರ [ಮಾ೨೦೧೧]

32) ಘ, ಝ, ಢ, ಧ, ಭ, ಅಕ್ಷರಗಳನ್ನು ಹೀಗೆಂದು ಕರೆಯುತ್ತೇವೆ [ಏ- ೨೦೧೩]
ಅ] ದೀರ್ಘಸ್ವರಾಕ್ಷರಗಳು ಬ] ಅಲ್ಪಪ್ರಾಣಾಕ್ಷರಗಳ

ವಿಶೇಷ ಬಹು ಆಯ್ಕೆ ಪ್ರಶ್ನೆಗಳು

೧) ಇವುಗಳಲ್ಲಿ ಕರ್ಮಕಾರಕ ಯಾವುದು?
ಎ) ಪ್ರಥಮ  ಬಿ) ದ್ವಿತೀಯ ವಿಭಕ್ತಿ  ಸಿ) ತೃತೀಯ ವಿಭಕ್ತಿ  ಡಿ) ಚತುರ್ಥಿ

೨) ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಯಾವುದು?
ಎ)ಅಂ     ಬಿ) ಅತ್ತಣಿಂ
ಸಿ) ಒಳ್    ಡಿ) ಇಂ

೩) ಷಷ್ಠಿ ವಿಭಕ್ತಿಯು  ಕಾರಕರ್ಥ .
ಎ) ಕರ್ತೃ ಬಿ) ಕರ್ಮ ಸಿ) ಅಧಿಕರಣ  ಡಿ) ಸಂಬಂಧ

೪) ಹಳೆಗನ್ನಡ ದ್ವಿತೀಯ ವಿಭಕ್ತಿ ಪ್ರತ್ಯಯ.
ಎ) ಇಂ ಬಿ) ಅಂ ಸಿ) ಮ್ ಡಿ) ಅತ್ತಣಂ

೫) ಹಳೆಗನ್ನಡದ ತೃತೀಯ ವಿಭಕ್ತಿ.
ಎ) ಮ್ ಬಿ) ಒಳ್ ಸಿ) ಇಂ ದೆಡಿ) ಅತ್ತಣಿಂ / ಅತ್ತಣಿಂದು

೬) ‘ಬಿದ್ದುದನ್ನು  ಈ ಪದಲ್ಲಿರುವ ವಿಭಕ್ತಿ ಪ್ರತ್ಯಯ.
ಎ) ದ್ವಿತೀಯ ಬಿ) ತೃತೀಯ ಸಿ) ಪಂಚಮಿ ಡಿ) ಸಪ್ತಮಿ

೭) ‘ದೆಸೆಯಿಂದ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.
ಎ) ಪಂಚಮಿ ಬಿ) ತೃತೀಯ ಸಿ) ಸಪ್ತಮಿ ಡಿ) ಚತುರ್ಥಿ

೮) ಹಳೆಗನ್ನಡದಲ್ಲಿ ಸಪ್ತಮಿ ವಿಭಕ್ತಿ ಪ್ರತ್ಯಯ ಯಾವುದು.
ಎ) ಅಂ ಬಿ) ಮ್ ಸಿ) ಒಳ್ ಡಿ) ಅತ್ತಣಿಂ

೯) ‘ಬಿರುಗಾಳಿಗೆ ಹೊಯ್ದಾಡುವ ಹಡಗನು’. ಈ ವಾಕ್ಯದಲ್ಲಿರುವ ಚತುರ್ಥೀ ವಿಭಕ್ತಿ ಪ್ರತ್ಯಯ.
ಎ) ಬಿರುಗಾಳಿಗೆ ಬಿ) ಹಡಗು ಸಿ) ಹಡಗನು ಡಿ) ಹೊಯ್ದಾಡು

೧೦) ಹಳೆಗನ್ನಡದಲ್ಲಿರುವ ವಿಭಕ್ತಿ ಪ್ರತ್ಯಯ ಯಾವುದು?.
ಎ) ಅಂ ಬಿ) ಮ್ ಸಿ) ಬಳ್ ಡಿ) ಅತ್ತಣಿ೦

೧೧) ‘ಜಲಕ್ಕೆ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.
ಎ) ಪ್ರಥಮ
ಬಿ) ದ್ವಿತೀಯ
ಸಿ) ಚತುರ್ಥಿ
ಡಿ) ಪಂಚಮಿ

೧೨) ಹಳೆಗನ್ನಡದಲ್ಲಿ ಪಂಚಮಿ ವಿಭಕ್ತಿ ಪ್ರತ್ಯಯ.
ಎ) ಅತ್ತಣಿಂ ಬಿ) ಇಂದ೦ ಸಿ) ಅಂ ಡಿ) ಒಳ್

೧೩) ‘ಮಹಾಶಯನಿಗೆ’ ಈ ಪದದಲ್ಲಿರುವ ವಿಭಕ್ತಿ ಪ್ರತ್ಯಯ.
ಎ) ಪ್ರಥಮ
ಬಿ) ಚತುರ್ಥಿ
ಸಿ) ಷಷ್ಠಿ
ಡಿ) ಸಪ್ತಮಿ

೧೪) ಹಳೆಗನ್ನಡದ ದ್ವಿತೀಯ ವಿಭಕ್ತಿ ಪ್ರತ್ಯಯ.
ಎ) ಮ್
ಬಿ) ಅ
ಸಿ) ಇಂದ೦
ಡಿ) ಅಂ

೧೫) ‘ಹಳ್ಳದಲಿ’ ಈ ಪದದಲ್ಲಿರುವ ವಿಭಕ್ತಿ  .
ಎ) ಸಪ್ತಮಿ ಬಿ) ಷಷ್ಟಿ
ಸಿ) ದ್ವಿತೀತಯ ಡಿ) ಪ್ರಥಮ  .

ಸೂಚನೆ: ಈ ವಿಧವಾಗಿ ಪ್ರಶ್ನೆಗಳು ಬರುತ್ತವೆ. ಪ್ರತಿಯೋಂದು ಪದವನ್ನು ವಿಭಿನ್ನವಾಗಿ ಯೋಚಿಸಿ

ಉತ್ತರಗಳು :
೧.ಬಿ, ೨.ಸಿ , ೩.ಡಿ, ೪.ಬಿ, ೫.ಸಿ, ೬.ಡಿ , ೭.ಎ, ೮.ಸಿ,
೯.ಎ, ೧೦.ಡಿ, ೧೧.ಸಿ, ೧೨.ಎ, ೧೩.ಬಿ, ೧೪.ಡಿ, ೧೫.ಎ

ಮೊದಲೆರೆಡು ಪದಗಳಿಗಿರುವ ಸಂಭದಂತೆ  ಮೂರನೆಯ ಪದಕ್ಕೆ ಸಂಬಧಿಸಿದ ಪದ ಬರೆಯಿರಿ

೧. ಸೇತುವೆಯಾಗೋಣ : ಸೇತುವೆ+ಆಗೋಣ :: ವಸಂತವಾಗುತ್ತಾ : ________
೨. ಕತ್ತಲೆಯೊಳಗೆ : ಆಗಮ  :: ಸೇತುವೆಯಾಗೋಣ : _________
೩. ಬಿರುಗಾಳಿ : ಆದೇಶ ಸಂಧಿ :: ವಸಂತವಾಗುತ : __________
೪. ನಿಲ್ಲಿಸು : ನಿಲ್ಲು :: ನಡೆಸು  : _________
೫. ಮುಟ್ಟೋಣ : ಮಟ್ಟು :: ಕಟ್ಟು : _______
೬. ಬಿದ್ದುದನ್ನು : ದ್ವಿತೀಯಾ :: ಜಲಕ್ಕೆ : ________
೭. ಪ್ರಥಮಾ : ಕರ್ತ್ರರ್ಥ :: ಷಷ್ಠೀ : ___________
೮. ಅಪಾದಾನ : ಪಂಚಮೀ :: ಕರಣಾರ್ಥ : __________
೯. ವಿಧ್ಯರ್ಥಕ : ತಿನ್ನಲಿ :: ನಿಷೇಧಾರ್ಥಕ : _________
೧೦. ನಿಲ್ಲಿಸು : ನಿಲ್ಲು :: ನಡೆಸು   : ………………………………………
೧೧. ಮುಟ್ಟೋಣ : ಮುಟ್ಟು :: ಕಟ್ಟುವುದು : ……………………………

ಉತ್ತರಗಳು :
೧. ವಸಂತ+ಆಗುತಾ ೨. ಆಗಮ ೩. ಆಗಮ ೪. ನಡೆ ೫. ಕಟ್ಟುವುದು ೬. ಚತುರ್ಥಿ ೭. ಸಂಬಂದ  ೮. ತೃತೀಯಾ ೯. ತಿನ್ನಲು ೧೦. ನಡೆ ೧೧. ಕಟ್ಟು

Author
Language Kannada
No. of Pages5
PDF Size2 MB
CategoryEducation
Source/Creditspettige.in
ಕ್ರ. ಸಂಖ್ಯೆಪದ್ಯ ಪಾಠಗಳ ಹೆಸರುPDF ವೀಕ್ಷಿಸಿPDF ಡೌನ್ಲೋಡ್ ಮಾಡಿ
1ಸಂಕಲ್ಪಗೀತೆವೀಕ್ಷಿಸಿಡೌನ್ಲೋಡ್ ಮಾಡಿ
2ಹಕ್ಕಿಹಾರುತಿದೆ ನೋಡಿದಿರಾವೀಕ್ಷಿಸಿಡೌನ್ಲೋಡ್ ಮಾಡಿ
3ಹಲಗಲಿಬೇಡರುವೀಕ್ಷಿಸಿಡೌನ್ಲೋಡ್ ಮಾಡಿ
4ಕೌರವೇಂದ್ರನ ಕೊಂದೆ ನೀನುವೀಕ್ಷಿಸಿಡೌನ್ಲೋಡ್ ಮಾಡಿ
5ಹಸುರುವೀಕ್ಷಿಸಿಡೌನ್ಲೋಡ್ ಮಾಡಿ
6ಛಲಮೆನೆ ಮೆಱೆವೆಂವೀಕ್ಷಿಸಿಡೌನ್ಲೋಡ್ ಮಾಡಿ
7ವೀರಲವವೀಕ್ಷಿಸಿಡೌನ್ಲೋಡ್ ಮಾಡಿ
8ಕೆಮ್ಮನೆ ಮೀಸೆವೊತ್ತನೆವೀಕ್ಷಿಸಿಡೌನ್ಲೋಡ್ ಮಾಡಿ

10ನೇ ತರಗತಿ ಕನ್ನಡ ನೋಟ್ಸ್ – 10th Standard SSLC Kannada Notes PDF Free Download

Leave a Comment

Your email address will not be published. Required fields are marked *

error: Content is protected !!