‘Maha Sankalpam In Telugu With meaning’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘మహా సంకల్పం‘ using the download button.
లగ్నాష్టకాలు – Maha Sankalpam Churnika Lagnastakalu Book PDF Free Download
Maha Sankalpam Vivaha Lagnastakalu
ಮಹಾ ಸಂಕಲ್ಪದ ವಿವರಣೆ
ಮಹಾಸಂಕಲ್ಪವನ್ನು ರಚಿಸಿದವರು ದೇವಲರೆಂಬ ಮಹರ್ಷಿಗಳು. ಇವರು ಕಶ್ಯಪ ವಂಶದವರೆಂದು ಹೇಳಲ್ಪಟ್ಟಿದೆ.
ಇವರು ಜನಮೇಜಯನು ಮಾಡಿದ ಸರ್ಪಯಾಗದಲ್ಲಿ ಭಾಗವಹಿಸಿದ್ದರು. ಮತ್ತ್ವ ಪುರಾಣದ ಉಲ್ಲೇಖಗಳನ್ನು ಉಪಯೋಗಿಸಿಕೊಂಡು ರಚಿಸಿರುವ ಈ ಮಹಾಸಂಕಲ್ಪವು ದಂಡಕ ರೂಪದಲ್ಲಿದೆ.
ಮಹಾದಾನಗಳನ್ನು ಮಾಡುವಾಗ, ವಿಶೇಷವಾಗಿ ಕನ್ಯಾದಾನದ ಸಂದರ್ಭದಲ್ಲಿ, ಯಜ್ಞಗಳ ಆದಿಯಲ್ಲಿ, ಪ್ರಾಯಶ್ಚಿತ್ತ ಕರ್ಮಗಳಲ್ಲಿ, ನದೀ ಸ್ನಾನಕ್ಕೆ ಮೊದಲು ಈ ಮಹಾಸಂಕಲ್ಪವನ್ನು ಮಾಡಬೇಕೆಂದು ದೇವಲ ಮಹರ್ಷಿಗಳೇ ಅಪ್ಪಣೆ ಕೊಡಿಸಿರುತ್ತಾರೆ.
೧ ಸೃಷ್ಟಿಯು ಪ್ರಾರಂಭವಾದ ಬಗೆ
ತ್ತಿನ ಸೃಷ್ಟಿಗೆ ಮೊದಲು ಎಲ್ಲ ಆತ್ಮಗಳಿಗೂ ಆತ್ಮವಾದ ಪ್ರಭು, ವಿಭುವಾಗಿದ್ದ ರಮಾತ್ಮನೊಬ್ಬನೇ ಇದ್ದನ. ಈತನನ್ನೇ ಭಗವಂತನೆಂದೂ ಮಹಾಪುರುಷನೆಂದೂ ಅನಿವಾರ್ಯವೀರ್ಯನೆಂದೂ, ಆದಿನಾರಾಯಣನೆಂದೂ ಅಖಿಲಲೋಕ ಪರಿಪಾಲನ ಪರಾಯಣನೆಂದೂ ನಿತ್ಯ ನಿರುಪಮ ನಿರವಧಿಕ ಅಪ್ರಮೇಯ ಮಹಿಮನೆಂದೂ ಹೇಳುವರು.
ಇಂತಹ ಪರಮಾತ್ಮನ ಸದಸದಾತ್ಮಕವಾದ (ಕಾರ್ಯಕಾರಣ ರೂಪವಾದ ಶಕ್ತಿಯನ್ನೇ ಮಾಯ ಎನ್ನುವರು.
ಇಂದ್ರಿಯಾತೀತನೂ ತ್ರಿಗುಣಾತೀತನೂ ಆದ ಆ ಪರಮಾತ್ಮನು ತ್ರಿಗುಣಮಯಿಯಾದ ಈ ಮಾಯೆಯಲ್ಲಿ ತನ್ನ ಅಂಶರೂಪವಾದ ವೀರ್ಯವನ್ನಿರಿಸಿದನು. ಅನಂತರ ಕಾಲಪ್ರೇರಿತವಾಗಿ ಗುಣಶೋಭಗೊಂಡ ಆ ಮಾಯೆಯಿಂದ (ಅವ್ಯಕ್ತ) ಮಹತ್ತತ್ವವೆಂಬುದೊಂದು ಉದಯಿಸಿತು.
ಮಹತ್ತತ್ವವೆಂಬುದು ಸೂಕ್ಷ್ಮವಾಗಿ ಅಡಗಿದೆ ಪ್ರಪಂಚವನ್ನು ಪ್ರಕಾಶಗೊಳಿಸುವ ತಕ್ರವು ಈ ತತ್ತ್ವನ ವಿಕಾಸಗೊಂಡಾಗ ಇದರಿಂದ ಅಹಂಕಾರವೆಂಬ (ನಾನು ಎಂಬ ತತ್ತ್ವವೊಂದು ಉದಯಿಸಿತು.
ಇದರಿಂದ ವಿರಾಟ್ ಪುರುಷನ ಸೃಷ್ಟಿಯಾಯಿತು.
ಈ ವಿರಾಟ್ ಪುರುಷನೇ ಸಮಸ್ತ ಜೀವರಾಶಿಗಳನ್ನು ತನ್ನೊಳಗ ಇಟ್ಟುಕೊಂಡು, ಅಖಂಡ ಜಲರಾಶಿಯ ಮಧ್ಯದಲ್ಲಿರುವ ಬ್ರಹ್ಮಾಂಡಮಂಬ ಕೋಶದಲ್ಲಿ ವಾಸಿಸುತ್ತಿರುವನು.
ಈ ಬ್ರಹ್ಮಾಂಡವೇ ವಿರಾಟ್ ಪರುಷನ ಶರೀರವು (ಭಾಗವತ), ಈ ಬ್ರಹ್ಮಾಂಡವೆಂಬುದು ಅದರ ಹತ್ತರಷ್ಟು ಪ್ರಮಾಣದ ಜಲತತ್ವದಿಂದ ಆವೃತವಾಗಿದ್ದು, ಈ ಜಲತತ್ವವು ಅಗ್ನಿತತ್ವದಿಂದಲ.
ಪ್ರಧಾನವೆಂಬುದು ಅಸಯವೂ ಸಂಮಾಣರಹಿತವೂ ಆಗಿರುವುದು. ಇದರಲ್ಲಿರುವ ಅನೇಕ ಕೋಟಿ ಬ್ರಹ್ಮಾಂಡಗಳಲ್ಲಿ (ಬೃಹತ್ ಗೋಳಾಕಾರದಲ್ಲಿರುವ ಪದಾರ್ಥಗಳು) ಒಂದಾದ ನಾವಿರುವ ಬ್ರಹ್ಮಾಂಡದಲ್ಲಿ (ಆಕಾಶಗಂಗೆ ಅಥವಾ Milky way) ಭೂಲೋಕವೆಂಬುದೂ ಸಹ ಒಂದಾಗಿರುವುದು (ನಾವಿರುವ ಸ್ಥಳವು. ಇದನ್ನೇ ಪೃಥಿ ಅಥವಾ ಭೂಮಿಯೆಂದು ಹೇಳುವರು. ಈ ಪೃಥ್ವಿಯನ್ನು ಕೇಂದ್ರವಾಗಿಟ್ಟು ಸೃಷ್ಟಿಯಲ್ಲಿರುವ ಮಿಕ್ಕಲೋಕಗಳನ್ನು ವರ್ಣಿಸುವುದರ ಮೂಲಕ ಪೃಥ್ವಿಯ ಸ್ಥಾನವನ್ನು ಈ ಮಹಾಸಂಕಲ್ಪದಲ್ಲಿ ನಿರ್ದೇಶಿಸಿದೆ.
ಈ ಸೃಷ್ಟಿಯನ್ನು “ಆದಿಶಕ್ತಿ ಕೂರ್ಮ ವರಾಹಾನಂತೋಹುಭಾಗ ಪ್ರತಿಷ್ಠಿತಾನಾಂ ಅಂದರೆ ಆದಿಶಕ್ತಿ ಕೂರ್ಮ ವರಾಹ-ಅನಂತ ಇವುಗಳ ಆಧಾರದಿಂದ ಪ್ರತಿಷ್ಠಿತವಾಗಿದೆ. ಎಂಬುದಾಗಿ ವರ್ಣಿಸಿದೆ.
ಲಲಿತಾ ಸಹಸ್ರನಾಮದಲ್ಲಿ ಹೇಳಿರುವ “ಆದಿಶಕ್ತಯೇ ನಮಃ” ಎಂಬ ನಾಮವನ್ನೂ, ದೇವಾಸುರರು ಪ್ರಯತ್ನಿಸಿದ ಅಮೃತ ಮಂಥನದಲ್ಲಿ ಶ್ರೀಮನ್ನಾರಾಯಣನು ಕೂರ್ಮಾವತಾರದಲ್ಲಿ ಕೂರ್ಮ ರೂಪದಿಂದ, ಮುಳುಗುತ್ತಿದ್ದ ಸೃಷ್ಟಿಯನ್ನು ಅದರ ಸ್ಥಾನದಲ್ಲಿ ಪ್ರತಿಷ್ಠಿತ ಮಾಡಿದ್ದನ್ನೂ ವರಾಹಾವತಾರದಲ್ಲಿ ಹಿರಣ್ಯಾಕ್ಷ ರಾಕ್ಷಸನು ಪೃಥ್ವಿಯನ್ನು ಸಮುದ್ರದಲ್ಲಿ ಮುಳುಗಿಸಿದಾಗ, ಅದನ್ನು ತನ್ನ ಕೋರೆದಾಡೆಗಳಿಂದ ಎತ್ತಿ ಸರಿಯಾದ ಸ್ಥಾನದಲ್ಲಿ ಪ್ರತಿಷ್ಠಿತ ಮಾಡಿದ್ದನ್ನೂ, ಪರಮಾತ್ಮನು ಅವಂತ ಅಥವಾ ಸಂಕರ್ಷಣ ಮೂರ್ತಿಯ ರೂಪದಿಂದ ಭೂಮಿಯನ್ನು ತನ್ನ ಶಿರಸ್ಸಿನ ಮೇಲೆ ಧರಿಸಿ, ರಕ್ಷಿಸುತ್ತಿರುವುದನ್ನೂ ಈ ಸಂದರ್ಭದಲ್ಲಿ, ಮನನ ಮಾಡಬೇಕು. ಇವಲ್ಲಾ ಬ್ರಹ್ಮಾಂಡದಲ್ಲಿರುವ ಮತ್ತು ಸಾಮಾನ್ಯ ಜ್ಞಾನಕ್ಕೆ ಗೋಚರಿಸದ ಅನಂತ ಶಕ್ತಿಗಳೆಂದೂ ತಿಳಿಯಬೇಕು.
ಈ ಶಕ್ತಿಗಳನ್ನೇ ಆಧುನಿಕ ವಿಜ್ಞಾನಿಗಳು ಕೂಡ ತಮ್ಮದೇ ಆದ ಪದಗಳಿಂದ ವರ್ಣಿಸಲು ಪ್ರಯತ್ನಿಸುತ್ತಿರುವುದು.
ಇಂದಿಗೂ ನಡೆಯುತ್ತಲೇ ಇದೆ.
ಇಂತಹ ಪ್ರಯತ್ನಗಳು ಅಂತಿಮ ನಿರ್ಣಯಕ್ಕೆ ಬರಲಾರವೆಂಬ ನಿರ್ಧಾರಕ್ಕೆ ನಿಧಾನವಾಗಿ ವ್ಯಜ್ಞಾನಿಕಯುಗದ ಆಧುನಿಕ ಮಾನವನ ಸಹ ಶರಣಾಗುತ್ತಿರುವುದನ್ನು ಗಮನಿಸಬಹುದಾಗಿದೆ.
ಮಹರ್ಷಿಗಳು ತಮ್ಮದೇ ಆದ ಅತೀಂದ್
ಭುವರ್ಲೋಕ : ಭೂಮಿಯಿಂದ ಸೂರ್ಯಮಂಡಲದವರೆಗೆ ಇರುವ ಪ್ರದೇಶ: ಈ ಪ್ರದೇಶದಲ್ಲಿ ಸಿದ್ಧಾದಿ ಮುನಿಗಳು ವಾಸಿಸುತ್ತಿರುವರು.
ಸುರಲೋಕ : ಸೂರ್ಯಮಂಡಲದಿಂದ ಧ್ರುವ ನಕ್ಷತ್ರದವರೆಗೂ ಇರುವ ಪ್ರದೇಶ ಇದು ಸಕಲ ದೇವತೆಗಳು ವಾಸಿಸುತ್ತಿರುವ ಸ್ವರ್ಗಲೋಕವೆಂಬ ಹೆಸರಿನಿಂದ ಪ್ರಖ್ಯಾತವಾಗಿದೆ.
ಮಹೋಲೋಕ : ಧ್ರುವನಕ್ಷತ್ರದಿಂದ ಒಂದು ಕೋಟಿ ಯೋಜನೆಯುಳ್ಳ ಸುತ್ತಲಿನ ವೃತ್ತಾಕಾರ ಪ್ರದೇಶವು ಇಲ್ಲಿರುವ ಋಷಿಗಳು ಒಂದು ಕಲ್ಲದವರೆಗೆ ಜೀವಿ, ಅನಂತರ ಪ್ರಳಯ ಕಾಲದಲ್ಲಿ ಜನೋಲೋಕವನ್ನು ಪ್ರವೇಶಿಸುವರು.
ಜಸೋಲೋಕ : ಮಹರ್ಲೋಕದಿಂದ ಎರಡು ಕೋಟಿ ಯೋಜನ ಉದ್ರ್ರ ಪ್ರದೇಶವ
ಇಲ್ಲಿ ಬ್ರಹ್ಮ ಮಾನಿಸ ಪತ್ರರಾದ ಸನಕಾದಿ ಮಹರ್ಷಿಗಳು ವಾಸುತ್ತಿರುವರು,
ತಪೋಲೋಕ : ಜನೋಲೋಕದಿಂದ ಎಂಟು ಕೋಟಿ ಯೋಜನ ಉದ್ರ್ರ ವೃತ್ತಾಕಾರ
ಪ್ರದೇಶವು ಇಲ್ಲಿ ತಾಪಸರ್ಜಿ ಕರಾದ ವೈರಾಜರೆಯ ದೇವತೆಗಳು ವಾಸಿಸುತ್ತಿರುವರು.
ಈ ಲೋಕಕ ಪ್ರಳಯವೇ ಇಲ್ಲವೆಂದು ಉಕ್ತವಾಗಿದೆ.
ಸತ್ಯಲೋಕ : ತರ ಲೋಕದಿಂದ ನಲವತ್ತೆಂಟು ಕೋಟಿ ಯೋಜನದವರಗಿರುವ ಪ್ರದೇಶವನ್ನು ಸತ್ಯಲೋಕವೆಂದು ಹೆಸರಿಸಿದ.
ಇದು ಪಸರಾವ್ಯಕ್ತಿ ರಹಿತವಾದ ಶಾಶ್ವತ ಬ್ರಹ್ಮಲೋಕಪ್ಪ ಇಲ್ಲಿಯ ನಿವಾಸಿಗಳಿಗೆ ಮರಣವೆಂಬುದು ಇಲ್ಲ.
ಈ ಸಪ್ತ ಲೋಕಗಳನ್ನು ಗರುಡ ಪುರಾಣವು ಮನುಷ್ಯ ದೇಹದಲ್ಲಿ ಅಗೋಚರ ಶಕ್ತಿಯಿಂದ ಕೂಡಿರುವ ಸಪ್ತ ಚಕ್ರಗಳೆಂದೂ ಸಹ ವರ್ಣಿಸಿದ, ತಪಶಕ್ತಿಯಿಂದ ಈ ಸಪ್ತಸ್ನಾನಗಳನ್ನು ದರ್ಶಿಸಿದಾಗ, ಇಡೀ ಸೃಷ್ಟಿಯ ಸ್ವರೂಪವ ಗೋಚರಿಸುತ್ತದೆಯೆಂದು ಯೋಗ ಸಾಧನೆಯಲ್ಲಿ ಪ್ರಸಿದ್ಧವ ವರಗಳು ತಿಳಿಯಲು ಕಷ್ಟವಾದರೂ, ಭಾರತೀಯರಿಗೆ ಭೂಮಿಯಿಂದ ಮೇಲೆ ಸುತ್ತಲೂ ಕಾಣುವ ನಕ್ಷತ್ರಾದಿಗಳ ಪ್ರದೇಶಗಳ ಬಗ್ಗೆ ಇದ್ರೆ ನನದು ಅತಿಶಯವೆಂಬುದು ಮಾತ್ರ ಸ, ಇವುಗಳ ಬಗ್ಗೆ ಸಂಶೋಧಕರಿಂದ ವಿವೇಚಿಸಲ್ಪಟ್ಟ ವಿಚಾರಮಯ ಹಿ ರಶಿಯು ಇಂದು ಲಭ್ಯವಿದೆ.
Author | – |
Language | Telugu |
No. of Pages | 81 |
PDF Size | 12 MB |
Category | Astrology |
Source/Credits | ia600602.us.archive.org |
లగ్నాష్టకాలు – Maha Sankalpam Churnika Lagnastakalu Book PDF Free Download