10ನೇ ತರಗತಿ ವಿಜ್ಞಾನ ನೋಟ್ಸ್ | 10th Standard Science Notes PDF

’10ನೇ ತರಗತಿ ವಿಜ್ಞಾನ ನೋಟ್ಸ್ ‘ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ’10th Standard Science Kannada’ using the download button.

10ನೇ ತರಗತಿ ವಿಜ್ಞಾನ ನೋಟ್ಸ್ – SSLC Science Notes PDF Free Download

10ನೇ ತರಗತಿ

b) ಅವುಗಳು ಅತ್ಯಂತ ಕ್ರಿಯಾಶೀಲ ಧಾತುಗಳಾಗಿವೆ ಮತ್ತು ವಾತಾವರಣದಲ್ಲಿನ ಆಮ್ಲಜನಕ ಮತ್ತು ನೀರಾವಿಯೊಂದಿಗೆ ಥಟ್ಟನೆ ವರ್ತಿಸುತ್ತವೆ.ಆದರೆ ಎಣ್ಣೆಯ ಜೊತೆ ವರ್ತಿಸುವುದಿಲ್ಲ.

c) ಅಲ್ಯುಮಿನಿಯಂ ಸುಲಭವಾಗಿ ನಶಿಸುವಕೆಗೆ ಒಳಗಾಗುವುದಿಲ್ಲ. ಯಾಕೆಂದರೆ ಅದು ಗಾಳಿಯಲ್ಲಿನ ಆಮ್ಲಜನಕದೊಂದಿಗೆ ವರ್ತಿಸಿ ಅಲ್ಯುಮಿನಿಯಂ ಆಕ್ಸೆಡ್ ನ ತೆಳ್ಳನೆಯ ಪದರವನ್ನು ನಿರ್ಮಿಸುತ್ತದೆ, ಈ ಪದರವು ಸ್ಥಿರವಾಗಿರುತ್ತದೆ ಮತ್ತು ಇನ್ನಷ್ಟು ಅಲ್ಯುಮಿನಿಯಂ ಆಕ್ಸಿಜನ್ ಜೊತೆ ವರ್ತಿಸದಂತೆ ತಡೆಯುತ್ತದೆ.

ಅಲ್ಲದೆ ಅಲ್ಯುಮಿನಿಯಂ ಹಗುರವಾಗಿರುವಲೋಹ ಮತ್ತು ಉಷ್ಣದ ಉತ್ತಮ ವಾಹಕವಾಗಿದೆ.

d) ಯಾಕೆಂದರೆ ಲೋಹಗಳನ್ನು ಸುಲಭವಾಗಿ ಅವುಗಳ ಆಕ್ಸೆಡ್ ಗಳಿಂದ ಉದ್ಧರಿಸಬಹುದು.

ತಾಮ್ರವು ಗಾಳಿಯಲ್ಲಿರುವ ತೇವಾಂಶ ಪೂರಿತ ಇಂಗಾಲದ ಡೈ ಆಕ್ಸೆಡ್ ಜೊತೆ ವರ್ತಿಸಿ ತಾಮ್ರದ ಕಾರ್ಬೋನೇಟಿನ ಹಸಿರು ಪದರವನ್ನು ಉಂಟುಮಾಡುತ್ತದೆ.

ಅದನ್ನು ಲಿಂಬೆ ಅಥವಾ ಹುಣಸೆಹುಳಿಗಳಲ್ಲಿರುವ ಆಮ್ಲಗಳಿಂದ ಸ್ವಚ್ಛಗೊಳಿಸಿದಾಗ ಕಾರ್ಬೋನೇಟ್‌ ತಟಸ್ತೀಕರಣಗೊಂಡು ಆಮ್ಲದೊಂದಿಗೆ ವಿಲೀನವಾಗುತ್ತದೆ ಮತ್ತು ಪಾತ್ರೆಗೆ ಹೊಳವು ಬರುತ್ತದೆ.

ಅವನು ಬಳಸಿದ ದ್ರಾವಣವು ಸಾರಯುತ ಹೈಡೋಕ್ಲೋರಿಕ್ ಆಮ್ಲ ಮತ್ತು ಸಾರಯುತ ನೈಟ್ರಿಕ್ ಆಮ್ಲಗಳ 3:1 ರ ಮಿಶ್ರಣ.ಇದನ್ನು ಅಕ್ವಾ ರೆಜಿಯಾ ಅಥವಾ ರಾಜಾಮ್‌ ಎಂದು ಕರೆಯುತ್ತಾರೆ. ಈ ದ್ರಾವಣವು ಚಿನ್ನವನ್ನು ಕರಗಿಸುತ್ತದೆ.

ಚಿನ್ನದ ಆಭರಣವನ್ನು ಈ ದ್ರಾವಣದಲ್ಲಿ ಅದ್ದಿದಾಗ ಆಭರಣದ ಮೇಲ್ಪದರವು ದ್ರಾವಣದಲ್ಲಿ ಕರಗಿ ಹೊಳೆಯುವ ಒಳಪದರವು ಕಾಣುತ್ತದೆ. ಚಿನ್ನವು ದ್ರಾವಣದಲ್ಲಿ ಕರಗುವ ಕಾರಣ ತೂಕದಲ್ಲಿ ವ್ಯತ್ಯಾಸವಾಗುತ್ತದೆ.

ತಾಮ್ರವು ತಂಪಾದ ನೀರಿನೊಂದಿಗೆ,ಬಿಸಿಯಾದ ನೀರಿನೊಂದಿಗೆ ಅಥವಾ ಹಬೆಯೊಂದಿಗೆ ವರ್ತಿಸುವುದಿಲ್ಲ.

ಆದರೆ ಕಬ್ಬಿಣವು ಹಬೆಯೊಂದಿಗೆ ವರ್ತಿಸುತ್ತದೆ. ಮಿಶ್ರಲೋಹಗಳಲ್ಲಿರುವ ಕಬ್ಬಿಣವು ಹಬೆಯೊಂದಿಗೆ ವರ್ತಿಸುವ ಕಾರಣ ಬಿಸಿ ನೀರಿನ ಹಂಡೆಗಳ ತಯಾರಿಕೆಯಲ್ಲಿ ಉಕ್ಕನ್ನು ಬಳಸುವುದಿಲ್ಲ.

ಮನುಷ್ಯರಂಥಹ ಬಹುಕೋಶೀಯ ಜೀವಿಗಳು ಸಂಕೀರ್ಣವಾದ ದೇಹ ರಚನೆಯನ್ನು ಹೊಂದಿರುತ್ತವೆ.

ಅವುಗಳ ದೇಹದಲ್ಲಿ ಬೇರೆ ಬೇರೆ ಕಾರ್ಯವನ್ನು ನಿರ್ವಹಿಸಲು ವಿಶೇಷವಾದ ಜೀವಕೋಶಗಳು ಮತ್ತು ಅಂಗಾಂಶಗಳಿರುತ್ತವೆ.

ಮತ್ತು ಬಹುಕೋಶಿಯ ಜೀವಿಗಳ ಜೀವಕೋಶವು ಏಕಕೋಶೀಯ ಜೀವಿಗಳ ಜೀವಕೋಶದ ಹಾಗೆ ವಾತಾವರಣದೊಂದಿಗೆ ನೇರವಾದ ಸಂಪರ್ಕವನ್ನು ಹೊಂದಿರುವುದಿಲ್ಲ.

ನಮ್ಮ ಕಣ್ಣಿಗೆ ಕಾಣುವ ಚಲನೆಗಳಾದ ನಡೆಯುವುದು,ಉಸಿರಾಟ ಮತ್ತು ಬೆಳವಣಿಗೆ ತಾದುವುಗಳಿಂದ ಕೆಲವೊಂದಕ್ಕೆ ಜೀವವಿದೆ ಎಂದು ನಿರ್ಧರಿಸಬಹುದು.ಅದೇ ರೀತಿ ಕಣ್ಣಿಗೆ ಕಾಣದ ಜೀವಿಗಳ ದೇಹದಲ್ಲಿ ನಡೆಯುವ ಜೈವಿಕ ಕ್ರಿಯೆಗಳಿಂದಲೂ ಕೂಡ ನಿರ್ಧರಿಸಬಹುದು.

ಆಹಾರ ಮತ್ತು ಆಮ್ಲಜನಕ ಕಚ್ಚಾ ವಸ್ತುಗಳು ಜೀವಿಯ ದೇಹದ ಸಂಕೀರ್ಣತೆ ಮತ್ತು ಅದು ವಾಸಿಸುವ ಪರಿಸರವನ್ನು ಅವಲಂಬಿಸಿ ಬದಲಾಗುತ್ತದೆ.

ಪೋಷಣೆ,ಉಸಿರಾಟ,ಸಾಗಾಣಿಕೆ, ವಿಸರ್ಜನೆ ಇತ್ಯಾದಿ,

6, ೮) ಇಂಗಾಲದ ಡೈ ಆಕ್ಸೆಡ್ ವಾತಾವರಣದಿಂದ, ಆ) ನೀರನ್ನು ಮಣ್ಣಿನಿಂದ,೩) ಸೂರ್ಯನ ಬೆಳಕನು ವಾತಾವರಣದಿಂದ,ಒದಗಿಸುತ್ತದೆ.ಆಮೀಯ ಮಾದ್ಯಮದಲ್ಲಿ ಸೆಕ್ಸಿನೋಜನ್ ಎಂಬ ಪೆಸ್ಸಿನ್ ಆಗಿ ಪರಿವರ್ತನೆಗೊಂಡು ಪ್ರೊಟೀನ್ ಗಳ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.

ಜೀರ್ಣಕಾರಿ ಕಿಣ್ವಗಳಾದ ಅಮೈಲೇಸ್ ಮೆನ್ ಟ್ರೆನ್ ಲಿಪೇಸ್ ಇತ್ಯಾದಿಗಳು ಸಂಕೀರ್ಣ ರೂಪದ ಆಹಾರವನ್ನು ಸರಳ ರೂಪಕ್ಕೆ ಪರಿವರ್ತಿಸುತ್ತವೆ ಮತ್ತು ಅವು ಸುಲಭವಾಗಿ ರಕ್ತಗತವಾಗಲು ಸಹಕರಿಸುತ್ತವೆ.

9.ಸಣ್ಣ ಕರುಳಿನ ಗೋಡೆಗಳು ವಿಶ್ವಗಳಿಂದ ಅಸಂಖ್ಯಾತ ಬೆರಳಿನಂತಹ ರಚನೆಗಳನ್ನು ಹೊಂದಿದ್ದು ಅವು ಆಹಾರವನ್ನು ಹೀರಿಕೊಳ್ಳಲು ಬೇಕಾದ ಮೇಲೆ ಪ್ರದೇಶವನ್ನು ಹೆಚ್ಚಿಸುತ್ತದೆ ವಿಲ್ಸ್ ಗಳು ರಕ್ತನಾಳಗಳಿಂದ ಸಮೃದ್ಧವಾಗಿದ್ದು ಹೀರಿಕೊಂಡ ಆಹಾರವನ್ನು ರಕ್ತವು ದೇಹದ ಪ್ರತಿಯೊಂದು ಜೀವಕೋಶಕ್ಕೆ ತೆಗೆದುಕೊಂಡು ಹೋಗುತ್ತದೆ.

ನೆಲದೇವಿಗಳು ವಾತಾವರಣದಲ್ಲಿರುವ ಆಕ್ಸಿಜನ್ ಮತ್ತು ಜಲಜೀವಿಗಳು ನೀರಿನಲ್ಲಿ ಈಗಿರುವ ಆಕ್ಸಿಜನ್ ಉಸಿರಾಟಕ್ಕೆ ಬಳಸುತ್ತವೆ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣಕ್ಕಿಂತ ಹೆಚ್ಚು ಆಮ್ಲಜನಕ ವಾತಾವರಣದಲ್ಲಿರುತ್ತದೆ.ಹೆಚ್ಚು ಆಮ್ಲಜನಿಂದ ಲಭ್ಯತೆ ಇರುವುದರಿಂದ ಗಜೀವಿಗಳು ನಿಧಾನವಾಗಿ ಉಸಿರಾಡುತ್ತವೆ.

ಲೋಕೋ ಜೀವಕೋಶದ ಗೋಚರಾದಲ್ಲಿ ಮೂರು ಕಂಬ ಪರಮಾಣುಗಳುಳ್ಳ ಪೈರುವೇಟ್ ಆಗಿ ಭಟಿಯಾದವರು ಮತ

ವಿಭಜಿಸಲ್ಪಟ್ಟು ವಿವಿಧ ರೀತಿಯಲ್ಲಿ ಶಕ್ತಿ ಬಿಡುಗಡೆ ಮಾಡುತ್ತದೆ, ಈಸ್ಟ್ ಮತ್ತು ಮಾನವನ ಸ್ನಾಯು ಕೋಶಗಳಲ್ಲಿ ಪೈರುವೇಟ್ ಅಮ್ಲಜನಕದ ಅನುಪಸ್ಥಿತಿಯಲ್ಲಿ ವಿಭಜನೆಗೆ ಒಳಪಡುತ್ತದೆ, ಮತ್ತು ಮೈಟೋಕಾಂಡ್ರಿಯಾದಲ್ಲಿ ಆಮ್ಲಜನಕದ ಸಹಾಯದಿಂದ ಅದು ವಿಭಜನೆಗೆ ಒಳಗಾಗುತ್ತದೆ.

12.ಕೋಶೀಯ ಉಸಿರಾಟಕ್ಕೆ ಬೇಕಾದ ಆಮ್ಲಜನಕದ ಸಾಗಾಣಿಕೆಯನ್ನು ಹಿಮೋಗ್ಲೋಬಿನ್ ಮಾಡುತ್ತದೆ. ಹಿಮೋಗ್ಲೋಬಿನ್ ಎಂಬ ವರ್ಣಕವು ಕೆಂಪುರಕ್ತ ಕಣದಲ್ಲಿದ್ದು ಉಸಿರಾಟದ ಸಮಯದಲ್ಲಿ ಒಳತೆಗೆದುಕೊಂಡ ಗಾಳಿಯಲ್ಲಿನ

4 ಆಮ್ಲಜನಕದ ಪರಮಾಣುಗಳೊಂದಿಗೆ ಸೇರಿ ಆಕ್ಸಿಹಿಮೋಗ್ಲೋಬಿನ್ ಆಗುತ್ತದೆ. ಮತ್ತು ರಕ್ತವು ಆಮ್ಲಜನಕಸಹಿತವಾಗುತ್ತದೆ. ಈ ಮೂಲಕ ಆಮ್ಲಜನಕ ಸಹಿತ ರಕ್ತವು ಹೃದಯದ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಸಾಗಾಣಿಕೆಯಾಗುತ್ತದೆ.

ಜೀವಕೋಶಗಳಿಗೆ ಆಮ್ಲಜನಕವನ್ನು ಒದಗಿಸಿದ ರಕ್ತವು ಜೀವಕೋಶದಿಂದ ಇಂಗಾಲದ ಡೈ ಆಕ್ಸೆಡ್ ನು ಪಡೆದುಕೊಳ್ಳುತ್ತದೆ. ಈಗ ರಕ್ತವು ಆಮ್ಲಜನಕರಹಿತವಾಗಿರುತ್ತದೆ.ರಕ್ತವು ಇಂಗಾಲದ ಡೈ ಆಕ್ಸೆಡ್ ನ್ಯು ಕರಗಿದ

ಸ್ಥಿತಿಯಲ್ಲಿ ಶ್ವಾಸಕೋಶಗಳ ಗಾಳಿಗೂಡುಗಳಿಗೆ ತಲುಪಿಸುತ್ತದೆ.

ನಮ್ಮ ಶ್ವಾಸಕೋಶದ ಗಾಳಿಗೂಡುಗಳಲ್ಲಿ ಅನಿಲಗಳ ವಿನಿಮಯ ಕ್ರಿಯೆ ನಡೆಯುತ್ತದೆ. ಗಾಳಿಗೂಡುಗಳ ಗೋಡೆಯು ವಿಶಾಲ ವ್ಯಾಪ್ತಿಯ ರಕ್ತನಾಳಗಳ ಜಾಲವನ್ನು ಹೊಂದಿವೆ ನಾವು ಗಾಳಿಯನ್ನು.

ಒಳತೆಗೆದುಕೊಂಡಾಗ ನಮ್ಮ ಪಕ್ಕೆಲುಬುಗಳು ಮೇಲಕ್ಕೇರುತ್ತವೆ ಮತ್ತು ವಪೆಯು ಚಪ್ಪಟೆಗೊಳ್ಳುತ್ತದೆ.

ಇದರ ಪರಿಣಾಮವಾಗಿ ಎದೆಗೂಡು ದೊಡ್ಡದಾಗುತ್ತದೆ,ಗಾಳಿಯು ಶ್ವಾಸಕೋಶಗಳಿಗೆ ಹೀರಲ್ಪಡುತ್ತದೆ,ಮತ್ತು ಹಿಗ್ಗಿದ ಗಾಳಿಗೂಡುಗಳನ್ನು ತುಂಬುತ್ತದೆ.

ಪ್ರತಿಯೊಂದು ಶ್ವಾಸಕೋಶದಲ್ಲಿ 300-350 ಮಿಲಿಯನ್ ಗಾಳಿಗೂಡುಗಳಿರುತ್ತವೆ.ಇವು ಅನಿಲ ವಿನಿಮಯದ ಮೇಲೈ ವಿಸ್ತೀರ್ಣವನ್ನು ಹೆಚ್ಚಿಸುತ್ತದೆ.

ಸಾಗಾಣಿಕ ವ್ಯೂಹದ ಘಟಕಗಳು ಹೃದಯರಕ್ತ ಮತ್ತು ರಕ್ತನಾಳಗಳು. ಹೃದಯವು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕಸಹಿತ ರಕ್ತವನ್ನು ಸರಬರಾಜು ಮಾಡುತ್ತದೆ.

ಮತ್ತು ದೇಹದ ಎಲ್ಲಾ ಭಾಗಗಳಿಂದ ಆಮ್ಲಜನಕರಹಿತ ರಕ್ತವನ್ನು ಶ್ವಾಸಕೋಶಗಳಿಗೆ ಸಾಗಿಸುತ್ತದೆ. ದ್ರವರೂಪಿ ಸಂಯೋಜಕ ಅಂಗಾಂಶವಾಗಿರುವ ರಕ್ತವು ಆಮ್ಲಜನಕ,ಇಂಗಾಲದಡೈ ಆಕ್ಸೆಡ್ ಸಾರಜನಕಯುಕ್ತ ತ್ಯಾಜ್ಯ ಮತ್ತು

ಪೋಷಕಾಂಶಗಳ ಸಾಗಾಣಿಕೆ ಮಾಡುತ್ತದೆ. ಅಪಧಮನಿ,ಅಭಿಧಮನಿ ಮತ್ತು ಲೋಮನಾಳು ರಕ್ತವನ್ನು ಹೃದಯಕ್ಕೆ ಮತ್ತು ಹೃದಯದಿಂದ ಇತರೆ ಭಾಗಗಳಿಗೆ ಸಾಗಿಸುತ್ತವೆ.

ಪಕ್ಷಿಗಳು ಮತ್ತು ಸ್ತನಿಗಳು ತಮ್ಮ ದೇಹದ ಉಷ್ಣತೆಯನ್ನು ಕಾಪಾಡಲು ನಿರಂತರವಾಗಿ ಶಕ್ತಿಯನ್ನು ಬಳಸಿಕೊಳ್ಳುತ್ತವೆ.ಈ ಶಕ್ತಿಯು ದೇಹಕ್ಕೆ ಅಧಿಕ ಆಮ್ಲಜನಕದ ಪೂರೈಕೆಯಿಂದ ಸಿಗುತ್ತದೆ.

ಆಕ್ಸಿಜನ್ ಯುಕ್ತ ಮತ್ತು ಆಕ್ಸಿಜನ್ ರಿಕ್ತ ರಕ್ತ ಪ್ರತ್ಯೇಕಿಸುವುದರಿಂದ ದೇಹಕ್ಕೆ ಆಮ್ಲಜನಕದ ಪೂರೈಕೆ ಸಮರ್ಥವಾಗಿ ಆಗುತ್ತದೆ.

ಕೈಲಂ ಮತ್ತು ಫ್ಲೋಯಂ,

ಸಸ್ಯದ ಎಲ್ಲಾ ಭಾಗಗಳನ್ನು ತಲುಪುವ ನೀರು ಸಾಗಿಸುವ ಕಾಲುವೆಗಳ ನಿರಂತರ ವ್ಯವಸ್ಥೆಯನ್ನು ನಿರ್ಮಿಸಲು ಕೈಲಂ ಅಂಗಾಂಶದಲ್ಲಿ ಬೇರು,ಕಾಂಡ ಮತ್ತು ಎಲೆಗಳ ನಳಿಕೆಗಳು ಮತ್ತು ಟ್ರೇಕಿಡ್ ಗಳು ಪರಸ್ಪರ ಸಂಪರ್ಕ ಹೊಂದಿವೆ.

ಬಾಷ್ಪಬವಿಸರ್ಜನೆಯು ಉಂಟುಮಾಡುವ ನೀರಿನ ಚೋಷಣವು ಬೇರುಗಳು ನೀರನ್ನು ಎಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಬೇರಿನಿಂದ ಎಲೆಗಳಿಗೆ ನೀರು ಮತ್ತು ಅದರಲ್ಲಿ ಕರಗಿರುವ ಲವಣಗಳ ಹೀರುವಿಕೆ ಮತ್ತು ಮೇಲ್ಮುಖ ಚಲನೆಗೆ ಸಹಾಯ ಮಾಡುತ್ತದೆ.

ಸಸ್ಯಗಳಲ್ಲಿ ಫ್ಲೋಯಂ ಅಂಗಾಂಶದ ಸಹಾಯದಿಂದ ಆಹಾರ ಸಾಗಾಣಿಕೆ ನಡೆಯುತ್ತದೆ.ಫ್ಲೋಯಂನಲ್ಲಿ ATP ಯಿಂದ ಶಕ್ತಿಯನ್ನು ಬಳಸಿಕೊಂಡು ವಸ್ತುಗಳ ಸ್ಥಾನಾಂತರವನ್ನು ಸಾಧಿಸಲಾಗುತ್ತದೆ.

ATP ಯಿಂದ ಶಕ್ತಿಯನ್ನು ಬಳಸಿಕೊಂಡು ಸುಕ್ರೋಸ್ ನಂತಹ ವಸ್ತುವನ್ನು ಫ್ಲೋಯಂ ಅಂಗಾಂಶಕ್ಕೆ ವರ್ಗಾಯಿಸಲಾಗುತ್ತದೆ.

ಇದು ಅಂಗಾಂಶದ ಅಭಿಸರಣ ಒತ್ತಡವನ್ನು ಹೆಚ್ಚಿಸಿ ನೀರು ಅದರೊಳಗೆ ಪ್ರವೇಶಿಸಲು ಕಾರಣವಾಗುತ್ತದೆ. ಈ ಒತ್ತಡವು ಫ್ಲೋಯಂನಿಂದ ವಸ್ತುಗಳು ಕಡಿಮೆ ಒತ್ತಡವಿರುವ ಅಂಗಾಂಶಗಳಿಗೆ

ಚಲಿಸುವಂತೆ ಮಾಡುತ್ತದೆ. ಇದು ಸಸ್ಯದ ಅವಶ್ಯಕತೆಗೆ ಅನುಗುಣವಾಗಿ ವಸ್ತುಗಳನ್ನು ಸಾಗಿಸಲು ಫ್ಲೋಯಂಗೆ ಅನುವು ಮಾಡಿಕೊಡುತ್ತದೆ.

ಮೂತ್ರಪಿಂಡಗಳಲ್ಲಿರುವ ಮೂಲಭೂತ ಸೋಸುವ ಘಟಕವೇ ನೆಫ್ರಾನ್ ಪ್ರತಿಯೊಂದು ಮೂತ್ರಪಿಂಡವು

ಮಿಲಿಯನ್ ನೆಫ್ರಾನ್ ಘಟಕಗಳನ್ನು ಹೊಂದಿದೆ.ನೆಫ್ರಾನ್ ಪ್ರಮುಖವಾಗಿ ಗ್ಲಾಮರುಲಸ್,ಬೌಮನ್ನನ ಕೋಶ ಮತ್ತು ಉದ್ದನೆಯ ಕೊಳವೆಯಾಕಾರದ ಭಾಗವನ್ನು ಹೊಂದಿದೆ. ಕಾರ್ಯನಿರ್ವಹಣೆ

ರೀನಲ್‌ ಅಪಧಮನಿಯ ಮೂಲಕ ರಕ್ತವು ಮೂತ್ರಪಿಂಡದ ಗ್ಲಾಮರುಲಸ್ .ಪ್ರಾರಂಭಿಕ ಹಂತದ ಸೋಸುವಿಕೆಯಲ್ಲಿ ಶೋಧಿಸಲ್ಪಟ್ಟ

ಭಾಗಕ್ಕೆ ಪ್ರವೇಶಿಸುತ್ತದೆ.

ಗ್ಲೋಕೋಸ್,ಅಮೈನೋ ಆಮ್ಮ ಲವಣಗಳು ಮತ್ತು ಹೆಚ್ಚಿನ ಪ್ರಮಾಣದ ನೀರಿನಂಥಹ ಆಯ್ದ ಕೆಲವು ವಸ್ತುಗಳು ಮೂತ್ರವು ನಾಳದಲ್ಲಿ ಮುಂದೆ ಹರಿದಂತೆ ಪುನಃ ಹೀರಲ್ಪಡುತ್ತವೆ.

ಪ್ರತಿಯೊಂದು ಮೂತ್ರಪಿಂಡದಲ್ಲಿ ಉತ್ಪತ್ತಿಯಾಗುವ ಮೂತ್ರವು

ಅಂತಿಮವಾಗಿ ಮೂತ್ರಪಿಂಡಗಳನ್ನು ಮೂತ್ರಕೋಶಕ್ಕೆ ಸಂಪರ್ಕಿಸುವ ಮೂತ್ರನಾಳ ಎಂಬ ಉದ್ದನೆಯ ನಾಳವನ್ನು ಪ್ರವೇಶಿಸುತ್ತದೆ.

ಹಿಗ್ಗಿದ ಮೂತ್ರಕೋಶದ ಒತ್ತಡವು ಮೂತ್ರವನ್ನು ಮೂತ್ರದ್ವಾರದ ಮೂಲಕ ಹೊರಹಾಕಲು ಪ್ರೇರೇಪಿಸುವವರೆಗೂ ಮೂತ್ರವು ಮೂತ್ರಕೋಶದಲ್ಲಿ ಸಂಗ್ರಹವಾಗುತ್ತದೆ.

ಸಸ್ಯಗಳು ಹೆಚ್ಚಾದ ನೀರನ್ನು ಬಾಷ್ಪವಿಸರ್ಜನೆಯ ಮೂಲಕ ಹೊರಹಾಕುತ್ತವೆ.

ಇತರ ತ್ಯಾಜ್ಯಗಳಿಗಾಗಿ ಸಸ್ಯಗಳು ಮೃತ ಜೀವಕೋಶಗಳಿರುವ ತಮ್ಮ ಅನೇಕ ಅಂಗಾಂಶಗಳನ್ನು ಬಳಸುತ್ತವೆ ಮತ್ತು ಕೆಲವೊಮ್ಮೆ ಅವು ಎಲೆಗಳಂಥಹ ಕೆಲವು ಭಾಗಗಳನ್ನು ಕಳೆದುಕೊಳ್ಳುತ್ತವೆ.

ಅನೇಕ ಸಸ್ಯ ತ್ಯಾಜ್ಯ ಪದಾರ್ಥಗಳು ಜೀವಕೋಶದ ರಸದಾನಿಗಳಲ್ಲಿ ಸಂಗ್ರಹವಾಗುತ್ತದೆ.ಎಲೆಗಳಲ್ಲಿ ತ್ಯಾಜ್ಯಪದಾರ್ಥಗಳು ಸಂಗ್ರವಾಗಬಹುದು.

ಹಳೆಯ ಕೈಲಂಗಳಲ್ಲಿ ತ್ಯಾಜ್ಯ ಪದಾರ್ಥಗಳು ರಾಳ ಮತ್ತು ಅಂಟುಗಳ ರೂಪದಲ್ಲಿ ಸಂಗ್ರಹವಾಗುತ್ತದೆ.

ಸಸ್ಯಗಳು ತಮ್ಮ ಸುತ್ತಲಿನ ಮಣ್ಣಿನಲ್ಲಿ ಕೂಡಾ ಕೆಲವು ತ್ಯಾಜ್ಯವಸ್ತುಗಳನ್ನು ವಿಸರ್ಜಿಸುತ್ತವೆ.

ದೇಹದಲ್ಲಿ ಉತ್ಪತ್ತಿಯಾಗುವ ಮೂತ್ರದ ಪ್ರಮಾಣವು ದೇಹದಲ್ಲಿನ ಅಧಿಕ ನೀರಿನ ಪ್ರಮಾಣ ಮತ್ತು ಕರಗಿದ ತ್ಯಾಜ್ಯದ ಪ್ರಮಾಣವನ್ನು ಅವಲಂಬಿಸಿದೆ.ಕೆಲವೊಮ್ಮೆ ವ್ಯಕ್ತಿ ವಾಸಿಸುವ ಪರಿಸರ ಮತ್ತು ಹಾರ್ಮೋನ್ ಗಳು ಕೂಡಾ ಮೂತ್ರದ ಪ್ರಮಾಣವನ್ನು ನಿಯಂತ್ರಿಸುತ್ತವೆ.

Author
Language Kannada
No. of Pages122
PDF Size15 MB
CategoryScience
Source/Creditsamkresourceinfo.com

Related PDFs

General Science PDF In Hindi

Pharmaceutics 1 Notes PDF

10ನೇ ತರಗತಿ ವಿಜ್ಞಾನ ನೋಟ್ಸ್ – SSLC Science Notes PDF Free Download

Leave a Comment

Your email address will not be published. Required fields are marked *

error: Content is protected !!