‘ಯಜ್ಞೋಪವೀತ ಧಾರಣ ಮಂತ್ರ’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Agnopaveetha Dharana Vidhi’ using the download button.
ಯಜ್ಞೋಪವೀತ ಧಾರಣ ಮಂತ್ರ – Yagnopaveetha Dharana Mantra Kannada PDF Free Download
ಯಜ್ಞೋಪವೀತ ಧಾರಣ ಮಂತ್ರ
“ಗಾಯಂತಂ ತ್ರಾಯತೇ ಇತಿ ಗಾಯತ್ರೀ”
ಓಂ ಭೂರ್ಭುವ॒ಸ್ಸುವಃ॑ ॥
ತಥ್ಸ॑ವಿ॒ತುರ್ವರೇ᳚ಣ್ಯಂ॒ ಭರ್ಗೋ॑ ದೇ॒ವಸ್ಯ॑ ಧೀಮಹಿ ।
ಧಿಯೋ॒ ಯೋ ನಃ॑ ಪ್ರಚೋದಯಾ᳚ತ್ ॥
1। ಶರೀರ ಶುದ್ಧಿ
ಶ್ಲೋ॥ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂ᳚ ಗತೋಽಪಿವಾ ।
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಶ್ಶುಚಿಃ ॥
2। ಆಚಮನಂ
ಓಂ ಆಚಮ್ಯ । ಓಂ ಕೇಶವಾಯ ಸ್ವಾಹಾ । ಓಂ ನಾರಾಯಣಾಯ ಸ್ವಾಹಾ । ಓಂ ಮಾಧವಾಯ ಸ್ವಾಹಾ । ಓಂ ಗೋವಿಂದಾಯ ನಮಃ । ಓಂ ವಿಷ್ಣವೇ ನಮಃ । ಓಂ ಮಧುಸೂದನಾಯ ನಮಃ । ಓಂ ತ್ರಿವಿಕ್ರಮಾಯ ನಮಃ । ಓಂ ವಾಮನಾಯ ನಮಃ । ಓಂ ಶ್ರೀಧರಾಯ ನಮಃ । ಓಂ ಹೃಷೀಕೇಶಾಯ ನಮಃ । ಓಂ ಪದ್ಮನಾಭಾಯ ನಮಃ । ಓಂ ದಾಮೋದರಾಯ ನಮಃ । ಓಂ ಸಂಕರ್ಷಣಾಯ ನಮಃ । ಓಂ ವಾಸುದೇವಾಯ ನಮಃ । ಓಂ ಪ್ರದ್ಯುಮ್ನಾಯ ನಮಃ । ಓಂ ಅನಿರುದ್ಧಾಯ ನಮಃ । ಓಂ ಪುರುಷೋತ್ತಮಾಯ ನಮಃ । ಓಂ ಅಧೋಕ್ಷಜಾಯ ನಮಃ । ಓಂ ನಾರಸಿಂಹಾಯ ನಮಃ । ಓಂ ಅಚ್ಯುತಾಯ ನಮಃ । ಓಂ ಜನಾರ್ಧನಾಯ ನಮಃ । ಓಂ ಉಪೇಂದ್ರಾಯ ನಮಃ । ಓಂ ಹರಯೇ ನಮಃ । ಓಂ ಶ್ರೀಕೃಷ್ಣಾಯ ನಮಃ । ಓಂ ಶ್ರೀಕೃಷ್ಣ ಪರಬ್ರಹ್ಮಣೇ ನಮೋ ನಮಃ ।
3। ಭೂತೋಚ್ಚಾಟನ
ಉತ್ತಿಷ್ಠಂತು । ಭೂತ ಪಿಶಾಚಾಃ । ಯೇ ತೇ ಭೂಮಿಭಾರಕಾಃ ।
ಯೇ ತೇಷಾಮವಿರೋಧೇನ । ಬ್ರಹ್ಮಕರ್ಮ ಸಮಾರಭೇ । ಓಂ ಭೂರ್ಭುವಸ್ಸುವಃ ।
4। ಪ್ರಾಣಾಯಾಮಂ
ಓಂ ಭೂಃ । ಓಂ ಭುವಃ । ಓಗ್ಂ ಸುವಃ । ಓಂ ಮಹಃ । ಓಂ ಜನಃ । ಓಂ ತಪಃ । ಓಗ್ಂ ಸ॒ತ್ಯಂ ।
ಓಂ ತಥ್ಸ॑ವಿ॒ತುರ್ವರೇ᳚ಣ್ಯಂ॒ ಭರ್ಗೋ॑ ದೇ॒ವಸ್ಯ॑ ಧೀಮಹಿ ।
ಧಿಯೋ॒ ಯೋ ನಃ॑ ಪ್ರಚೋದಯಾ᳚ತ್ ॥
ಓಮಾಪೋ॒ ಜ್ಯೋತೀ॒ ರಸೋ॒ಽಮೃತಂ॒ ಬ್ರಹ್ಮ॒ ಭೂ-ರ್ಭುವ॒-ಸ್ಸುವ॒ರೋಂ ॥ (ತೈ. ಅರ. 10-27)
5। ಸಂಕಲ್ಪಂ
ಮಮೋಪಾತ್ತ, ದುರಿತಕ್ಷಯದ್ವಾರಾ, ಶ್ರೀ ಪರಮೇಶ್ವರ ಪ್ರೀತ್ಯರ್ಥಂ, ಶುಭೇ, ಶೋಭನೇಮುಹೂರ್ತೇ, ಮಹಾವಿಷ್ಣೋರಾಜ್ಞಯಾ, ಪ್ರವರ್ತಮಾನಸ್ಯ ಅದ್ಯಬ್ರಹ್ಮಣಃ ದ್ವಿತೀಯಪರಾರ್ಥೇ, ಶ್ವೇತವರಾಹಕಲ್ಪೇ, ವೈವಶ್ವತಮನ್ವಂತರೇ, ಕಲಿಯುಗೇ, ಪ್ರಥಮಪಾದೇ, ಜಂಭೂದ್ವೀಪೇ, ಭರತವರ್ಷೇ, ಭರತಖಂಡೇ, ಅಸ್ಮಿನ್ ವರ್ತಮಾನ ವ್ಯಾವಹಾರಿಕ ಚಾಂದ್ರಮಾನೇನ ——- ಸಂವತ್ಸರೇ —— ಅಯನೇ ——- ಋತೌ ——- ಮಾಸೇ ——- ಪಕ್ಷೇ ——- ತಿಧೌ —— ವಾಸರೇ ——– ಶುಭನಕ್ಷತ್ರೇ (ಭಾರತ ದೇಶಃ – ಜಂಬೂ ದ್ವೀಪೇ, ಭರತ ವರ್ಷೇ, ಭರತ ಖಂಡೇ, ಮೇರೋಃ ದಕ್ಷಿಣ/ಉತ್ತರ ದಿಗ್ಭಾಗೇ; ಅಮೇರಿಕಾ – ಕ್ರೌಂಚ ದ್ವೀಪೇ, ರಮಣಕ ವರ್ಷೇ, ಐಂದ್ರಿಕ ಖಂಡೇ, ಸಪ್ತ ಸಮುದ್ರಾಂತರೇ, ಕಪಿಲಾರಣ್ಯೇ) ಶುಭಯೋಗೇ ಶುಭಕರಣ ಏವಂಗುಣ ವಿಶೇಷಣ ವಿಶಿಷ್ಠಾಯಾಂ ಶುಭತಿಥೌ ಶ್ರೀಮಾನ್ ——– ಗೋತ್ರಸ್ಯ ——- ನಾಮಧೇಯಸ್ಯ (ವಿವಾಹಿತಾನಾಂ – ಧರ್ಮಪತ್ನೀ ಸಮೇತಸ್ಯ) ಶ್ರೀಮತಃ ಗೋತ್ರಸ್ಯ ಮಮೋಪಾತ್ತದುರಿತಕ್ಷಯದ್ವಾರಾ ಶ್ರೀಪರಮೇಸ್ವರ ಪ್ರೀತ್ಯರ್ಧಂ ಮಮ ಸಕಲ ಶ್ರೌತಸ್ಮಾರ್ತ ನಿತ್ಯಕರ್ಮಾನುಷ್ಠಾನ ಯೋಗ್ಯತಾಫಲಸಿಧ್ಯರ್ಧಂ ನೂತನ ಯಜ್ಞೋಪವೀತಧಾರಣಂ ಕರಿಷ್ಯೇ ।
6। ಯಜ್ಞೋಪವೀತ ಧಾರಣ
ಯಜ್ಞೋಪವೀತ ಪ್ರಾಣ ಪ್ರತಿಷ್ಠಾಪನಂ ಕರಿಷ್ಯೇ।
ಶ್ಲೋ॥ ಓಂ ಅಸುನೀತೇ ಪುನರಸ್ಮಾಸು ಚಕ್ಷುಃ ಪುನಃಪ್ರಾಣಮಿಹ ನೋ ಧೇಹಿ ಭೋಗಂ ।
ಜ್ಯೋಕ್ಪಶ್ಯೇಮ ಸೂರ್ಯಮುಚ್ಚರಂ ತಮನುಮತೇ ಮೃಡಯಾ ನಃ ಸ್ಸ್ವಸ್ತಿ ॥ ಋ.ವೇ. – 10.59.6
ಅಮೃತಂ ವೈ ಪ್ರಾಣಾ ಅಮೃತಮಾಪಃ ಪ್ರಾಣಾನೇವ ಯಥಾಸ್ಥಾನಮುಪಹ್ವಯತೇ ।
7। ಯಜ್ಞೋಪವೀತ ಮಂತ್ರಂ
ಶ್ಲೋ॥ ಯಜ್ಞೋಪವೀತೇ ತಸ್ಯ ಮಂತ್ರಸ್ಯ ಪರಮೇಷ್ಟಿ ಪರಬ್ರಹ್ಮರ್ಷಿಃ ।
ಪರಮಾತ್ಮ ದೇವತಾ, ದೇವೀ ಗಾಯತ್ರೀಚ್ಛಂದಃ ।
ಯಜ್ಞೋಪವೀತ ಧಾರಣೇ ವಿನಿಯೋಗಃ ॥
8। ಯಜ್ಞೋಪವೀತ ಧಾರಣ ಮಂತ್ರಂ
ಶ್ಲೋ॥ ಯಜ್ಞೋಪವೀತಂ ಪರಮಂ ಪವಿತ್ರಂ ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ ।
ಆಯುಷ್ಯಮಗ್ರ್ಯಂ ಪ್ರತಿಮುಂಚ ಶುಭ್ರಂ ಯಜ್ಞೋಪವೀತಂ ಬಲಮಸ್ತು ತೇಜಃ ॥
9। ಜೀರ್ಣ ಯಜ್ಞೋಪವೀತ ವಿಸರ್ಜನ
ಶ್ಲೋ॥ ಉಪವೀತಂ ಛಿನ್ನತಂತುಂ ಜೀರ್ಣಂ ಕಶ್ಮಲದೂಷಿತಂ
ವಿಸೃಜಾಮಿ ಯಶೋ ಬ್ರಹ್ಮವರ್ಚೋ ದೀರ್ಘಾಯುರಸ್ತು ಮೇ ॥
ಓಂ ಶಾಂತಿ ಶಾಂತಿ ಶಾಂತಿಃ
ಚತುಸ್ಸಾಗರ ಪರ್ಯಂತಂ ಗೋ ಬ್ರಾಹ್ಮಣೇಭ್ಯಃ ಶುಭಂ ಭವತು ।
———- ಪ್ರವರಾನ್ವಿತ ——— ಗೋತ್ರೋತ್ಪನ್ನ ——— ಶರ್ಮ ——— ಅಹಂ ಭೋ ಅಭಿವಾದಯೇ ।
ಸಮರ್ಪಣ
ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಸ್ಸಂಧ್ಯಾ ಕ್ರಿಯಾದಿಷು
ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ।
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ರಮಾಪತೇ
ಯತ್ಕೃತಂ ತು ಮಯಾ ದೇವ ಪರಿಪೂರ್ಣಂ ತದಸ್ತು ಮೇ ॥
ಅನೇನ ಯಜ್ಞೋಪವೀತ ಧಾರಣೇನ, ಶ್ರೀ ಲಕ್ಷ್ಮೀನಾರಾಯಣ ಪ್ರೇರಣಾಯ, ಶ್ರೀ ಲಕ್ಷ್ಮೀನಾರಾಯಣ ಪ್ರೀಯಂತಾಂ ವರದೋ ಭವತು ।
ಶ್ರೀ ಕೃಷ್ಣಾರ್ಪಣಮಸ್ತು ॥
ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾஉತ್ಮನಾ ವಾ ಪ್ರಕೃತೇ ಸ್ಸ್ವಭಾವಾತ್ ।
ಕರೋಮಿ ಯದ್ಯತ್ಸಕಲಂ ಪರಸ್ಮೈ ಶ್ರೀಮನ್ನಾರಾಯಣಾಯೇತಿ ಸಮರ್ಪಯಾಮಿ ॥
Author | – |
Language | Kannada |
No. of Pages | 5 |
PDF Size | 0.2 MB |
Category | Religious |
Source/Credits | pdffile.co.in |
ಯಜ್ಞೋಪವೀತ ಧಾರಣ ಮಂತ್ರ – Yagnopaveetha Dharana Mantra Kannada PDF Free Download