ಕನ್ನಡ ವ್ಯಾಕರಣ ಕನ್ನಡ | Kannada Grammar PDF In Kannada

‘ಕನ್ನಡ ವ್ಯಾಕರಣ ಕನ್ನಡ’ PDF Quick download link is given at the bottom of this article. You can see the PDF demo, size of the PDF, page numbers, and direct download Free PDF of ‘Kannada Language Full Grammar’ using the download button.

ಕನ್ನಡ ವ್ಯಾಕರಣ ಕನ್ನಡ – Kannada Grammar PDF Free Download

ಕನ್ನಡ ವ್ಯಾಕರಣ

ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ.

“ನಾನು ಪಾಠಶಾಲೆಗೆ ಹೋಗಿ ಬಂದನು. ಈ ವಾಕ್ಯದಲ್ಲಿ ‘ನಾನು’, ‘ಪಾಠಶಾಲೆಗೆ ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಅನೇಕ ಅಕ್ಷರಗಳಿವೆ.

‘ನಾನು’ ಎಂಬಲ್ಲಿ ಸ್ ಆ ನ್ ಈ ಎಂಬ ಬೇರೆ ಬೇರೆ ಅಕ್ಷರಗಳಿವೆ. ನಾವು ಕನ್ನಡ ಭಾಷೆಯನ್ನು ಮಾತಾಡುವಾಗ ಇಂಥ ೫೦ ಅಕ್ಷರಗಳನ್ನು ಬಳಸುತ್ತೇವೆ.

ಕನ್ನಡದ ಈ ೫೦ ಅಕ್ಷರಗಳ ಮಾಲೆಗೇ ‘ವರ್ಣಮಾಲೆ ಅಥವಾ ‘ಅಕ್ಷರಮಾಲೆ’ ಎನ್ನುತ್ತೇವೆ.

‘ಪಾಠಶಾಲೆ’ ಎಂಬ ಪದದಲ್ಲಿ ಎಷ್ಟು ಅಕ್ಷರಗಳಿವೆ ಎಂಬುದನ್ನು ಈಗ ನೋಡೋಣ. ಪ್‌, ‌ಅ, ಶೆಳ, ಲ್‌. ಹೀಗೆ ಎಂಟು ಅಕ್ಷರಗಳು ಈ ಪದದಲ್ಲಿ ಇದ್ದ ಹಾಗಾಯಿತು.

ಪ್, ಠ, ಶ್, ಲ್, ಹೀಗೆ ಈ ನಾಲ್ಕು ಅಕ್ಷರಗಳನ್ನು ಅವುಗಳ ಮುಂದೆ ಇರುವ ಆ, ಅ, ಆ, ಎ) ಎಂಬ ಈ ನಾಲ್ಕು ಅಕ್ಷರಗಳನ್ನು ಉಚ್ಚಾರ ಮಾಡಿದಂತೆ ಸುಲಭವಾಗಿ ಉಚ್ಚಾರ ಮಾಡಲಾಗುವುದಿಲ್ಲ. ಇವುಗಳನ್ನು ಉಚ್ಚಾರ ಮಾಡಲು ಮುಂದೆ ಆ ಇ ಏ, ಇತ್ಯಾದಿ ಸ್ವರಗಳು ಬೇಕೇ ಬೇಕು.

ಅಥವಾ ಹಿಂದಾದರೂ ಸ್ವರವಿರಬೇಕು. ಹೇಗೆಂದರೆ ‘ಶ್’ ಇದರ ಹಿಂದೆ “ಆ” ಸ್ವರವಿದ್ದರೆ ‘ಆಪ್’ ಎನ್ನಬಹುದು. ಮುಂದೆ ಇದ್ದರೆ ‘ಪ’ ಎನ್ನಬಹುದು, ಅದಿಲ್ಲದೆ ಪ್ ೮ ಶ್ಲ್ ಹೀಗೆ ಬರೆದರೆ ಶಬ್ದವೂ ಆಗುವುದಿಲ್ಲ. ಉಚ್ಚಾರ ಮಾಡಲೂ ಆಗುವುದಿಲ್ಲ.

C, 3, 2, 2 ಇಂಥ ಅಕ್ಷರಗಳನ್ನಾದರೋ ಸ್ವತಂತ್ರವಾಗಿ ಉಚ್ಚಾರ ಮಾಡಬಹುದು.

(1) ಸ್ವತಂತ್ರವಾಗಿ – ಉಚ್ಚಾರ ಮಾಡಲಾಗುವ ಅಕ್ಷರಗಳನ್ನು ಸ್ವರಗಳೆಂದು

ಕರೆಯುತ್ತೇವೆ.

(2) ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರಮಾಡಲಾಗುವ ಅಕ್ಷರಗಳನ್ನು ವ್ಯಂಜನಗಳೆಂದು ಕರೆಯುತ್ತೇವೆ.

ಈ ಸ್ವರ ವ್ಯಂಜನಗಳಲ್ಲದೆ ಇನ್ನೊಂದು ಬಗೆಯ ಅಕ್ಷರಗಳಿವೆ. ಅವುಗಳನ್ನು ನೋಡಿ

‘ರಂಗ’ ಎಂಬಲ್ಲಿ ಈ ಅ 0 # # – ಇಷ್ಟು ಅಕ್ಷರಗಳಿವೆ. ಇಲ್ಲಿ ಆಕಾರದ ಮುಂದೆ ಸೊನ್ನೆಯೊಂದಿದೆ. ಆದರೆ ಅದು ಗಣಿತಗಾರದಲ್ಲಿ ಬರುವ ಸೊನ್ನೆಯಲ್ಲ, ಅದಕ್ಕೆ ಭಾಷೆಯಲ್ಲಿ ‘ಅನುಸ್ವಾರ’ ಎನ್ನುತ್ತೇವೆ, ಇದರ ಹಾಗೆಯೇ ‘ದು’ ಎಂಬ ಕಟ್ಟದಲ್ಲಿ ದ ಈ 1 ಬೌ ಅ ಎಂಬ ಅಕ್ಷರಗಳಿವೆಯಷ್ಟೆ.

ಉಕಾರದ ಮುಂದೆ ಒಂದರ ಮೇಲೊಂದು ಸೊನ್ನೆಗಳನ್ನು ಹೀಗೆ ಬರೆದಿರುವ ಅಕ್ಷರವೇ ‘ಬಸಗ” ಎಂಬ ಹೆಸರಿಸದು.

‘ಕ’ ಹೀಗೆ ಬರೆದಿರುವ ಅನುಸ್ವಾರವನ್ನೂ 1′ ಹೀಗೆ ಬರೆದಿರುವ ವಿಸರ್ಗವನ್ನೂ ‘ಯೋಗವಾಹ’ಗಳೆಂದು ಕರೆಯುತ್ತೇವೆ,

ಯೋಗವಾಹ (0, 1) ಗಳನ್ನು ಪ್ರತ್ಯೇಕವಾಗಿ (ಸ್ವತಃ) ಉಚ್ಚಾರ ಮಾಡಲಾಗುವುದಿಲ್ಲ. ಇನ್ನೊಂದು ಅಕ್ಷರದ ಸಂಬಂಧವನ್ನು ಇವು ಹೊಂದಿದಾಗಲೇ ಉಚ್ಚಾರ ಮಾಡಲು ಬರುತ್ತವೆ.

‘ಯೋಗ’ ಎಂದರೆ ಸಂಬಂಧವನ್ನು, ‘ವಾಹ’ ಎಂದರೆ ಹೊಂದಿದ, ಎಂದು ಅರ್ಥ. ಆದ್ದರಿಂದ ಒಂದು ಅಕ್ಷರದ ಸಂಬಂಧವನ್ನು ಹೊಂದಿದ ಮೇಲೆಯೇ ಉಚ್ಚಾರ ಮಾಡಲು ಬರುವ ಇವಕ್ಕೆ `ಯೋಗವಾಹ’ ಗಳೆಂಬ ಹೆಸರು ಬಂದಿದೆ.

ಮುಖ್ಯವಾಗಿ ಇವು ಸ್ವರದ ಸಂಬಂಧ ಪಡೆದ ಮೇಲೆ ಎಂದರೆ ಸ್ವರಾಕ್ಷರಗಳ ಮುಂದೆ Doctor en daarbs. o, no, 20, 20, Lo, 1, 1, 601- ಹೀಗೆ ಇವನ್ನು ಸ್ವರದ ಸಂಬಂಧದಿಂದಲೇ ಉಚ್ಚರಿಸಬಹುದಲ್ಲದೆ, ಅದಿಲ್ಲದೆಯೇ ” ಹೀಗೆ ಯಾವ ಅಕ್ಷರ ಸಂಬಂಧವಿಲ್ಲದೆ ಬರೆದರೆ, ಉಚ್ಚಾರಮಾಡಲು ಬರುವುದೇ ಇಲ್ಲ. ಆದ್ದರಿಂದ

(3) ಸ್ವರಗಳ ಮುಂದೆ ಬರೆದು ಉಚ್ಚರಿಸಲಾಗುವ ಅನುಸ್ವಾರ (0), ವಿಸರ್ಗ (1)

ಗಳಿಗೆ ಯೋಗವಾಹಗಳು ಎಂದು ಹೆಸರು.

ದಿವರಿಸಿದಂತೆ ಅಕ್ಷರಗಳನ್ನು… (೧) ಸ್ವರಗಳು, (೨) ವ್ಯಂಜನಗಳು, (೩) ಯೋಗವಾಹಗಳು ಎಂದು ಮೂರು ಭಾಗ ಮಾಡಬಹುದು, ಹಾಗಾದರೆ ಅವು ಯಾವವು? ಎಂಬುದನ್ನು ಕ್ರಮವಾಗಿ ತಿಳಿಯೋಣ,

(೧) ಸ್ವರಗಳು

ಎಂದು ಒಟ್ಟು ಸ್ವರಗಳು ಹದಿನಾಲ್ಕು (೧೪)

ಅನುಸ್ವಾರ, ವಿಸರ್ಗಗಳನ್ನು ಬೈಂಜನಾಕ್ಷರಗಳ ಮುಂದೆಯೂ 1೦ 09 – ಗ ನಮ ಉಚ್ಚರಿಸೇ ಹುದು. ಇಂಥ ಉಚ್ಚಾರ ರೂಢಿಯಲ್ಲಿಲ್ಲ, ವೇದ, ಉಪನಿಷತ್ತುಗಳಲ್ಲಿ ಮಾತ್ರ ಕಂAD, ‘ಯ’ ಎಂಬ ಸ್ವರದಿಂದ ಕೂಡಿದ ಶಬ್ದಗಳು ಕನ್ನಡದ ಮಾತುಗಳಲ್ಲಿ ಬರುವದೇ ಇಲ್ಲವಾದ್ದರಿಂದ ಇದನ್ನು ಕೈ ಬಿಟ್ಟರ ಹಾನಿಯಿಲ್ಲ – #ಗ ು, ಆಕ್ಷರಗಳ ಸಂಖ್ಯೆ : – ಪ್ರತಿಯಾಗಿ ST ಆಗುವನ್ನು.

ಯೋಗ ಎಂಬುದು ‘ಯುಜ್’ ಅಂದರೆ ‘ದು’ ಎಂದೂ, ‘ವಾಹ ಇದು ‘ವಹ್’ ಎಂಬ ಧಾತುವಿನಿಂದ ಹುಟ್ಟಿ ಕೂಡಿಹೋಗು’ ಎಂಬ ಅರ್ಥವನ್ನೂ ಕೊಡುತ್ತವೆ, ಆದ್ದರಿಂದ ಯೋಗವಾಹವೆಂದರೆ, ವುದಾದರೊಂದು ಅಕ್ಷರ ಸಂಬಂಧವಿಲ್ಲದೆ ಉಚ್ಚರಿಸಲಾಗದ ಅಕ್ಷರವೆಂದು ತಿಳಿಯಬೇಕು. ೩ ಒಂದು ಮಾತ್ರಾ ಕಾಲವೆಂದರೆ ‘ಆ’ ಎಂಬ ಅಕ್ಷರವನ್ನು ಉಚ್ಚರಿಸಲು ಎಷ್ಟು ಕಾಲವು ಹಿಡಿಯುವುದೋ ಅಷ್ಟು ಕಾಲ.

ಅಂದರೆ ಎಳೆದು ಹೇಳದಂತೆ, ಮೊಟಕಾಗಿಯೂ ಹೇಳದಂತೆ ಉಚ್ಚರಿಸಬೇಕು. ‘ಅದು’ ಎನ್ನುವಾಗ ‘ಆ’ ಕಾರವನ್ನು ಎಷ್ಟು ಕಾಲದಲ್ಲಿ ಉಚ್ಚರಿಸುವವೋ ಅಷ್ಟು ಕಾಲಕ್ಕೆ ಒಂದು ಮಾತ್ರಾ ಲವೆನ್ನಬಹುದು. ಹೀಗೆ ಮೊಟಕಾಗಿ ೧ ಮಾತ್ರಾ ಕಾಲದಲ್ಲಿ ಉಚ್ಚರಿಸುವ ಸ್ವರವೇ ಪ್ರಸ್ವಸ್ವರವೆನಿಸುವುದು.

ಇದೇ ಆಕಾರವನ್ನು ಸ್ವಲ್ಪ ಹೆಚ್ಚು ಎಳೆದರೆ ‘ಆ’ ಎಂದು ಎರಡು ಮಾತ್ರೆಗಳ ಕಾಲ ತೆಗೆದುಕೊಳ್ಳುವುದು. ಮೂರು ಮಾತ್ರೆಗಳ ಕಾಲದವರೆಗೂ ಎಳೆದು ಹೇಳಬಹುದು.

ಮೇಲೆ ಹೇಳಿದ ಸ್ವರಗಳನ್ನೇ ಎರಡು ಮಾತ್ರೆಗಳ ಕಾಲಕ್ಕಿಂತಲೂ ಹೆಚ್ಚುಕಾಲ ಎಳೆದು

ಹೇಳುವುದೂ ಉಂಟು.

ಅಣ್ಣಾ, ಓಡಿ ಬಾ.

ಈ ಮಾತುಗಳಲ್ಲಿ ಈ ಕಾರದ ಮುಂದಿರುವ “ಆ” ಕಾರವನ್ನು, ದೇವರೇ ಎಂಬಲ್ಲಿ ‌ ಕಾರದ ಮುಂದಿರುವ ಏ ಕಾರವನ್ನೂ ಎರಡು ಮಾತ್ರೆಗಳ ಕಾಲಕ್ಕಿಂತಲೂ ಹೆಚ್ಚು ಕಾಲ ಅಂದರೆ ಮೂರು ಮಾತ್ರೆಗಳ ಕಾಲದವರೆಗೆ ಎಳೆದು ಉಚ್ಚರಿಸುತ್ತೇವೆ.

(ಕರೆಯುವಾಗ) ಕೊನೆಯ ಸ್ವರವನ್ನು ಗೆ ಮೂರು ಮಾತ್ರೆಗಳ ಕಾಲ ತೆಗೆದುಕೊಂಡು ಉಚ್ಚರಿಸುತ್ತೇವೆ. ಇದೇ ಪ್ರತಸ್ವರವೆನಿಸುವುದು.

  • ಸಂಬೋಧನೆಯೆಂದರೆ ಕರೆಯುವಿಕೆ (ಅಭಿಮುಖೀಕರಣ), ‘ಅಣ್ಣ’ ಎಂದು ಕರೆಯುವಾಗ ಣ ಕಾರದ

ಮುಂದಿರುವ ‘ಆ’ ಕಾರವೇ ಸಂಬೋಧನೆಯ ಸ್ವರ, ‘ಅಣ್ಣ ಬಂದ’ ‘ಅಣ್ಣಾ ಬಾ’ ಎಂಬಲ್ಲಿ, ಮೊದಲನೆಯ ‘ಅಣ್ಣ’ ಎಂಬಲ್ಲಿಯ ೪ ಕಾರದ ಮುಂದಿರುವ ಆಕಾರ ಒಂದು ಮಾತ್ರೆಯ ಕಾಲದಲ್ಲಿ ಉಚ್ಚರಿಸಿದ ಪ್ರಸ್ವವಾದರೆ, ‘ಅಣ್ಣಾ’ ಎಂಬಲ್ಲಿಯ ನಕಾರದ ಮುಂದಿರುವ ಆಕರ ಮರುಮಾತ್ರೆಯ ಸ್ವರ, ಆ ಸ್ವರಗಳ

ಕೆಳಗಡೆ (3) ಎಂದು ಬರೆದಿರುವುದು ಮೃತಸ್ಯರವೆಂಬ ಗುರುತಿಗಾಗಿ ಮಾತ್ರ. * ಪ್ರಶ್ನೆ, ದೀರ್ಘ ಪುತಗಳಿಗೆ ಒಂದು ಸೊಗಸಾದ ಉದಾಹರಣೆ ಕೊಡಬಹುದು. ಕು ಕೂ ಕೂ ಎಂದು ಕೋಳಿ ಕೂಗಿದುದನ್ನು ನಾವು ಹೀಗೆ ಕೂಗಿತೆನ್ನುತ್ತೇವೆ.

೧ನೆಯ ಕಾರದ ಮುಂದಿರುವ ‘ಉ’ ಕಾರ ಪ್ರಸ್ವವಾದರೆ, ಎರಡನೆಯ ಶಕಾರದ ಮುಂದಿರುವ ಉಕಾರವೇ ದೀರ್ಘ, ಮೂರನೆಯ ಶಕಾರದ ಮುಂದಿರುವ ‘ಉ’ ಕಾರವೇ ಪ್ರುತ.

ಇವು ಕ್ರಮವಾಗಿ ಒಂದು ಮಾತ್ರ, ಎರಡು ಮಾತ್ರೆ, ಮೂರು ಮಾತ್ರೆಗಳ ಕಾಲದಲ್ಲಿ ಉಚ್ಚರಿಸುವ ಸ್ವರಗಳು.

ವ್ಯಂಜನಾಕ್ಷರಗಳು

ಮೇಲೆ ಹೇಳಿದ ೩೪ ವ್ಯರಜನಗಳಲ್ಲಿ ಮೊದಲಿನ ೨೫ ವ್ಯಂಜನಗಳನ್ನು ಎಂದರ ಕಕಾರದಿಂದ ಮಕಾರದವರೆಗಿನ ವ್ಯಂಜನಗಳನ್ನು ಐದೈದರ ವರ್ಗಗಳನ್ನಾಗಿ ಬರೆಯುತ್ತೇವೆ. ಆದ್ದರಿಂದ ಇವನ್ನು ‘ವರ್ಗಿಯ ವ್ಯಂಜನಗಳು’ ಎಂದು ಕರೆಯುತ್ತೇವೆ.

ಎನಗಳಲ್ಲಿ ಅಲ್ಪಪ್ರಾಣ, ಮಹಾಪ್ರಾಣ ಮತ್ತು ಅನುನಾಸಿಕ’ ಎಂಬ ಮೂರು ರೀತಿಯ ಅಕ್ಷರಗಳಿವೆ, ಅವುಗಳನ್ನು ಕೆಳಗೆ ನೋಡಿರಿ:

ಮೇಲೆ ಹೇಳಿರುವ ಅನೇಕ ಉದಾಹರಣೆಗಳಲ್ಲಿ ಪ್ರಕೃತಿ ಪ್ರತ್ಯಯಗಳನ್ನು ಸೇರಿಸುವಲ್ಲಿ ಅವನ್ನು ಕೂಡಿಸಿಯೇ ಹೇಳುತ್ತೇವಲ್ಲದೆ ಬಿಡಿಬಿಡಿಸಿ ಹೇಳಲು ಬರುವಂತೆಯೇ ಇಲ್ಲ.

ಆಡು ಇಸು’ ಎಂದು ಯಾರು ಹೇಳುವುದಿಲ್ಲ. ಪುಸ್ತಕ ಅನ್ನು ತಾ’ ಎನ್ನಬಾರದು. ಆಡಿಸು’ ‘ಪುಸ್ತಕವನ್ನು ಹೀಗೆ ಕೂಡಿಸಿಯೇ ಹೇಳಬೇಕು. ಆಡಿಸು ಎಂಬಲ್ಲಿ (ಆಡು+ಇಸು) ಉ+ಇ ಸ್ವರಗಳು ಸಂಧಿಸುತ್ತವೆ.

ಪುಸ್ತಕ+ಅನ್ನು ಎಂಬಲ್ಲಿ 949 ಸ್ವರಗಳು ಪರಸ್ಪರ ಸಂಧಿಸುತ್ತವೆ. ಅವೆರಡೂ ಸಂಧಿಸುವಾಗ ಮೊದಲಿನ ಸ್ವರಗಳು ಎರಡೂ ಕಡೆ ಹೋಗುತ್ತವೆ. ಸಂಧಿಸುವಿಕೆಯು ಕಾಲವಿಳಂಬವಿಲ್ಲದೆ. ಹಾಗೆ ಆಗುತ್ತದೆ. ಇವು ಪ್ರಕೃತಿ ಪ್ರತ್ಯಯಗಳ ಸಂಧಿಸುವಿಕೆಯನ್ನು ತಿಳಿಸುವ ಉದಾಹರಣೆಗಳು.

ಅವನ ಅಂಗಡಿ’ ಎಂಬ ಪದಗಳನ್ನು ಬೇಕಾದರೆ ಸಂಧಿಯಾಗುವಂತೆ ಅವನಂಗಡಿ ಎಂದಾದರೂ ಹೇಳಬಹುದು; ಅಥವಾ ಕಾಲವನ್ನು ಸ್ವಲ್ಪ ವಿಳಂಬ ಮಾಡಿ ಅವನ ಅಂಗಡಿ’ ಎಂದಾದರೂ ಹೇಳಬಹುದು. ಅದು ಹೇಳುವವನ ಇಚ್ಛೆಯನ್ನು ಅವಲಂಬಿಸಿರುತ್ತದೆ.

“ಅವನ೦ಗಡಿ’ ಎನ್ನುವಾಗ (ಅವನ+ಅಂಗಡಿ) ಇಲ್ಲಿ ಸಂಧಿಸುವ ಸ್ವರಗಳು “ಅ+ಅ ಎಂಬುವು. ಇವುಗಳಲ್ಲಿ ಮೊದಲಿನ ಆಕಾರವನ್ನು ತೆಗೆದುಹಾಕುತ್ತೇವೆ. ಆದ್ದರಿಂದ ಎರಡು ಅಕ್ಷರಗಳು ಸಂಧಿಸುವಿಕೆಯೇ ಸಂಧಿಯೆನಿಸುವುದೆಂದಹಾಗಾಯಿತು. ಇದರ ಸೂತ್ರವನ್ನು ಹೀಗೆ ಹೇಳಬಹುದು:

ಯಾವುದೇ ದೇಶದ ಭಾಷೆಯಾಗಲಿ, ಅದು ತನ್ನ ಸುತ್ತಮುತ್ತಣ ಬೇರೆ ಬೇರೆ ಭಾಷೆಗಳ ಸಂಬಂಧವನ್ನು ಪಡೆಯ, ಆಯು ಭಾಷೆಯ ಕಟ್ಟಗಳನ್ನು ನನ್ನಲ್ಲಿ ಸೇರಿಸಿಕೊಂಡು ಬೆಳೆಯುತ್ತದೆ. ನಾವಾಡುವ ಕನ್ನಡ ಭಾಷೆಯಲ್ಲೂ ಈ ತತ್ತ್ವಕ್ಕನುಗುಣವಾಗಿ ಅನೇಕ ಶಬ್ದಗಳು ಸೇರಿವೆ. ನಮ್ಮ ಕನ್ನಡ ಶಬ್ದಗಳೂ ಕೂಡ ಬೇರೆ ಬೇರೆ ಭಾಷೆಗಳಲ್ಲೂ ಸೇರಿವೆ. ಭಾಷೆಗಳು ಹೀಗೆ ಕೊಡುಕೊಳ್ಳುವ ವ್ಯವಹಾರದಿಂದ ಬೆಳೆಯುತ್ತವೆ.

ಬೇರೆ ಭಾಷೆಗಳಿಂದ ಹೀಗೆ ಕಬ್ಬಗಳನ್ನು ಸೇರಿಸಿಕೊಂಡರೂ ತನ್ನ ಮೂಲ ಕಟ್ಟಗಳನ್ನು ಮಾತ್ರ ಕೈಬಿಡಬಾರದು. ಅವೂ ಇರಬೇಕು; ಪರಭಾಷಾ ಶಬ್ದಗಳೂ ಇರಬೇಕು.

ಆಗಲೆ ಭಾಷೆಯ ಸಂಪತ್ತು ಹೆಚ್ಚುವುದು. ಈ ಕೆಳಗಿನ ಒಂದು ಉದಾಹರಣೆಯನ್ನು ಗಮನಿಸಿರಿ:

“ಮೋಟಾರುಗಳಲ್ಲಿ. ಜಬರ್ದಸ್ತಿನಿಂದ ಓಡಾಡುವುದೇ ಜೀವನದ ಮುಖ್ಯ

ಗುರಿಯಲ್ಲವೆಂದು ನಾವು ತಿಳಿಯಬೇಕು.”

ಈ ವಾಕ್ಯವು ಕನ್ನಡ ಭಾಷೆಯ ವಾಕ್ಯವಾದರೂ, ಕನ್ನಡ ಶಬ್ದಗಳ ಜೊತೆಗೆ ಬೇರೆ ಬೇರೆ ಭಾಷೆಗಳ ಶಬ್ದಗಳೂ ಇದರಲ್ಲಿ ಹೆಚ್ಚಾಗಿವೆ.

(1) ಮೋಟಾರು ಇದು ಇಂಗ್ಲೀಷ್ ಭಾಷೆಯಿಂದ ಬಂದ ಶಬ್ದ.

(ii) ಜಬರ್ದಸ್ತ್ – ಇದು ಹಿಂದಿ ಭಾಷೆಯಿಂದ ಬಂದ ಶಬ್ದ.

(ii) ಜೀವನ ಮುಖ್ಯ – ಈ ಶಬ್ದಗಳು ಸಂಸ್ಕೃತ ಭಾಷೆಯಿಂದ ಬಂದ ಶಬ್ದಗಳು. (೪) ಓಡಾಡು, ಗುಂ, ನಾವು, ತಿಳಿಯಬೇಕು. ಇವು ಕನ್ನಡ ಭಾಷೆಯ

ಅಲ್ಲದೆ ಅಲ್ಲಿ, ಇಂದ, ಇರ, ಇಗ, ಉ-ಇತ್ಯಾದಿ ಕನ್ನಡ, ಪ್ರತ್ಯಯಗಳು ಇಂಗ್ಲೀಷ್, ಹಿಂದಿ, ಸಂಸ್ಕೃತ ಶಬ್ದಗಳ ಮುಂದೆ ಬಂದು, ಅವನ್ನು ಕನ್ನಡ ಶಬ್ದಗಳನ್ನಾಗಿ ಮಾಡಿವೆ.

ಮೇಲಿನ ಉದಾಹರಣೆಯಿಂದ ನಮ್ಮ ಕನ್ನಡ ಭಾಷೆಯಲ್ಲಿ, ಪರ ಭಾಷೆಯ ಶಬ್ದಗಳು ಸೇರಿಕೊಂಡಿವೆ ಎಂಬುದು ಗೊತ್ತಾಗುವುದು. ನಮ್ಮ ಕನ್ನಡ ಭಾಷೆ ದ್ರಾವಿಡ ವರ್ಗಕ್ಕೆ ಸೇರಿದ ಭಾಷೆಯೆಂದು ತಿಳಿದಿದ್ದೀರಿ.

ಸಂಸ್ಕೃತ ಭಾಷೆ ಆರ್ಯರ ಭಾಷೆ, ಆಶೃಂಗೂ ದ್ರಾವಿಡರಿಗೂ ಬಹು ಪ್ರಾಚೀನ ಕಾಲದಿಂದಲ್ ಸಂಬಂಧ ಬೆಳೆದು, ಅವರಾಡುತ್ತಿದ್ದ ಸಂಸ್ಕೃತ-ಪ್ರಾಕೃತ ಭಾಷೆಗಳ ಶಬ್ದಗಳು ವಿಶೇಷವಾಗಿ ಅಂದಿನಿಂದಲೇ ಸೇರುತ್ತ ಬಂದವು.

ಆನಂತರ ಬೇರೆ ಬೇರೆ ವಿದೇಶೀಯರ ಸಂಪರ್ಕದಿಂದ ಅ ಭಾಷಾ ಶಬ್ದಗಳು, ಇಂಗ್ಲೀಷ್, ಪೋರ್ಚುಗಿಸ್ ಭಾಷಾರಡ್ಡಿಗಳ,.

Author
Language Kannada
No. of Pages336
PDF Size30 MB
CategoryGrammar
Source/Creditskannadapdf.com

ಕನ್ನಡ ವ್ಯಾಕರಣ ಕನ್ನಡ – Kannada Grammar PDF Free Download

Leave a Comment

Your email address will not be published. Required fields are marked *

error: Content is protected !!